Daily Horoscope

Select Your Language

Notifications

webdunia
webdunia
webdunia
webdunia

ಶಾಲಾ ಬಸ್ ಚಾಲಕನಿಂದಲೇ ಮಕ್ಕಳ ಮೇಲೆ ಅತ್ಯಾಚಾರ

ಶಾಲಾ ಬಸ್ ಚಾಲಕ
ಶಾಲಾ ಬಸ್ ಚಾಲಕನೇ ಇಬ್ಬರು ನರ್ಸರಿ ಮಕ್ಕಳ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ಬಿಹಾರದ ಬೇಗುಸರಾಯ್‌ ನ ಬಿರ್ಪುರ ಪ್ರದೇಶದಲ್ಲಿ ನಡೆದಿದೆ. ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗಿ ಮನೆಗೆ ಬಿಡುವ ವೇಳೆ ಘಟನೆ ನಡೆದಿದೆ.

ಶಾಲೆಗೆ ಹೋದ ಇಬ್ಬರು ಮಕ್ಕಳು ರಕ್ತಸಿಕ್ತ ಬಟ್ಟೆಯೊಂದಿಗೆ ಮನೆಗೆ ಬಂದಿದ್ದು, ಈ ವೇಳೆ ಏನಾಯಿತು ಎಂದು ಪೋಷಕರು ವಿಚಾರಿಸಿದಾಗ ಮಕ್ಕಳು ನಡೆದ ಭಯಾನಕ ಘಟನೆಯನ್ನು ವಿವರಿಸಿದ್ದಾರೆ.ಇನ್ನು ಪೋಷಕರ ದೂರಿನ ಮೇರಿಗೆ ಚಾಲಕನನ್ನ ಬಂದಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಹನಗಳಿಗೆ ಪ್ಯಾನಿಕ್ ಬಟನ್ ಎಲ್ವಿಟಿ ಕಡ್ಡಾಯ