Select Your Language

Notifications

webdunia
webdunia
webdunia
webdunia

ಕೆರೆಯಿಂದ ಮರಳುತ್ತಿದ್ದ ಮಹಿಳೆಯ ಮೇಲೆ ಮಾನಭಂಗ

ಕೆರೆಯಿಂದ ಮರಳುತ್ತಿದ್ದ ಮಹಿಳೆಯ ಮೇಲೆ ಮಾನಭಂಗ
ಫತೇಪುರ , ಶನಿವಾರ, 10 ಅಕ್ಟೋಬರ್ 2020 (08:12 IST)
ಫತೇಪುರ : ದಲಿತ ಯುವತಿಯ ಮೇಲೆ ಇಬ್ಬರು ಕಾಮುಕರು ಸೇರಿ ಮಾನಭಂಗ ಎಸಗಿದ ಘಟನೆ ಫತೇಪುರದ ಲೀಲಾಲಿ ಪ್ರದೇಶದ ಹಳ್ಳಿಯಲ್ಲಿ ನಡೆದಿದೆ.

ಅಮನ್ ಯಾದವ್(25), ಗುಡ್ಡು ಯಾದವ್ (24) ಇಂತಹ ಕೃತ್ಯ ಎಸಗಿದ ಆರೋಪಿಗಳು. ಮಹಿಳೆ ಕೆರೆಗೆ ಹೋಗಿ ಮನೆಗೆ ವಾಪಾಸುತ್ತಿದ್ದ ವೇಳೆ ದಾರಿಯಲ್ಲಿ ಅಡ್ಡಗಟ್ಟಿದ ಈ ಇಬ್ಬರು ಯುವಕರು ಆಕೆಯ ಮೇಲೆ ರೇಪ್ ಮಾಡಿದ್ದಾರೆ.

ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹಾಗೂ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನವರು ವಿಪಕ್ಷದಲ್ಲಿರಲೂ ಅಯೋಗ್ಯರು ಎಂದ ಸಚಿವ