Publish Date: Wed, 06 Dec 2017 (20:26 IST)
Updated Date: Wed, 06 Dec 2017 (20:28 IST)
ತರಕಾರಿ ತರಲು ಮಾರುಕಟ್ಟೆಗೆ ಹೋಗಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಘಟನೆಯೊಂದು ಹರಿಯಾಣದ ಯಮುನಾ ನಗರದಲ್ಲಿ ನಡೆದಿದೆ.
ತರಕಾರಿ ತರಲು ಮಾರುಕಟ್ಟೆಗೆ ಹೋಗಿದ್ದಾಗ ಕಾರಲ್ಲಿ ಬಂದ ಮೂವರು ಅಪಹರಿಸಿ ಅತ್ಯಾಚಾರವೆಸಗಿದಲ್ಲದೆ, ಅದನ್ನು ವಿಡಿಯೊ ಮಾಡಿ ಹೆದರಿಸಿ ಮತ್ತೆ ಸಂಬಂಧ ಬೆಳೆಸುವಂತೆ ಒತ್ತಡ ಹೇರುತ್ತಿದ್ದರು.
ಇದರಿಂದ ನೊಂದ ಯುವತಿ ನ್ಯಾಯಕ್ಕಾಗಿ ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಆಕೆ ಆರೋಪಿ ಮಾತನಾಡಿರುವ ಪೋನ್ ರೆಕಾರ್ಡನ್ನು ಸಾಕ್ಷಿಗಾಗಿ ಪೋಲಿಸರಿಗೆ ನೀಡಿದ್ದಾಳೆ. ಇದರಿಂದ ಪೋಲಿಸರು ಕೇಸು ದಾಖಲಿಸಿಕೊಂಡು ವಿಚಾರಣೆ ಶುರುಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.