Select Your Language

Notifications

webdunia
webdunia
webdunia
webdunia

ಖಾದ್ಯಪ್ರಿಯೆ ಮಾಡೆಲ್ ಗೆ ಮೈದಾ ರೊಟ್ಟಿಯೇ ಬೆಡ್ ಶೀಟ್!

ಖಾದ್ಯಪ್ರಿಯೆ ಮಾಡೆಲ್ ಗೆ ಮೈದಾ ರೊಟ್ಟಿಯೇ ಬೆಡ್ ಶೀಟ್!
ನವದೆಹಲಿ , ಮಂಗಳವಾರ, 7 ಡಿಸೆಂಬರ್ 2021 (10:08 IST)
Photo Courtesy: Google
ನವದೆಹಲಿ: ಖ್ಯಾತ ಮಾಡೆಲ್ ಪದ್ಮ ಲಕ್ಷ್ಮಿ ಉತ್ತರ ಭಾರತೀಯ ಆಹಾರ ‘ನಾನ್’ ನ(ಮೈದಾ ರೊಟ್ಟಿ) ಹಾಸಿಗೆ ದಿಂಬು ಖರೀದಿಸಿದ್ದಾರೆ!

ಭಾರತೀಯ ತಿನಿಸುಗಳೆಂದರೆ ಪದ್ಮ ಲಕ್ಷ್ಮಿಗೆ ಅಚ್ಚುಮೆಚ್ಚು. ಅದೇ ಕಾರಣಕ್ಕೆ ತಾವು ಮಲಗುವ ಬೆಡ್ ಶೀಟ್ ನಲ್ಲೂ ನಾನ್ 3 ಡಿ ಪ್ರಿಂಟ್ ಇರುವ ಬೆಡ್ ಶೀಟ್, ತಲೆದಿಂಬನ್ನು ಖರೀದಿ ಮಾಡಿದ್ದಾರೆ.

ಈ ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಪದ್ಮ ಲಕ್ಷ್ಮಿ ಪ್ರಕಟಿಸಿರುವ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಮಲಗಿದ್ದಾಗ ಬೆಡ್ ನ್ನೇ ತಿನ್ನಬಹುದು ಎಂದು ತಮಾಷೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆ ಆರಂಭಕ್ಕೆ ಗೈಡ್​ಲೈನ್ಸ್​ ಬಿಡುಗಡೆ