Select Your Language

Notifications

webdunia
webdunia
webdunia
webdunia

ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಇವುಗಳೇ ಕಾರಣವಂತೆ

ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಇವುಗಳೇ ಕಾರಣವಂತೆ
ನವದೆಹಲಿ , ಶನಿವಾರ, 7 ಡಿಸೆಂಬರ್ 2019 (07:38 IST)
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಟಿ.ವಿ. ಮತ್ತು ಮೊಬೈಲ್ ಫೋನ್ ಗಳೇ ಕಾರಣವೆಂದು ರಾಜಸ್ಥಾನದ ಸಚಿವ ಬನ್ವರ್ ಲಾಲ್ ಮೇಘವಾಲ್ ಹೇಳಿದ್ದಾರೆ.



ಜೈಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿವಿ, ಫೋನ್ ಇಲ್ಲದ ಕಾಲದಲ್ಲಿ ಯಾವುದೇ ಅತ್ಯಾಚಾರ ನಡೆಯುತ್ತಿರಲಿಲ್ಲ. ಆದರೆ ಈಗ ತಂತ್ರಜ್ಞಾನ ಶರವೇಗದಲ್ಲಿದೆ, ಆದ್ದರಿಂದಲೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಟಿವಿ, ಮೊಬೈಲ್ ನಲ್ಲಿ ಪ್ರಚೋದನಾಕಾರಿ ದೃಶ್ಯಗಳು ಯುವಕರಿಗೆ ಲಭ್ಯವಾಗುತ್ತಿದೆ. ಇದನ್ನು ನೋಡಿದ ಪ್ರಚೋದನೆಗೊಂಡ ಯುವಕರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಕ್ಕೆ ಮುಂದಾಗುತ್ತಾರೆ ಎಂದು ಅವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

10 ಲಕ್ಷ ಟನ್ ಕಬ್ಬು ಅರೆಯೋ ಕಾರ್ಖಾನೆಯ ಕೆಲಸ ಶುರು