Daily Horoscope

Select Your Language

Notifications

webdunia
webdunia
webdunia
webdunia

ಕಾನೂನಿನಲ್ಲಿ ಇನ್ನೂ ಅವಕಾಶವಿದೆ, ವಿನಯ್ ಕುಲಕರ್ಣಿ ಯಾವುದೇ ತಪ್ಪು ಮಾಡಿಲ್ಲ: ಡಿಕೆ ಶಿವಕುಮಾರ್‌ ವಿಶ್ವಾಸ

MLA Vinay Kulkarni Case
ನವದೆಹಲಿ: ಜೀವಾವಧಿ ಶಿಕ್ಷೆ ಪ್ರಕಟವಾದ ವಿನಯ್ ಕುಲಕರ್ಣಿ ಅವರು ಯಾವುದೇ ತಪ್ಪು ಮಾಡಿಲ್ಲವೆಂದು ನಾನು ಭಾವಿಸುತ್ಥೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. 

ನ್ಯಾಯಾಲಯದ ಮೇಲೆ ನಂಬಿಕೆ ಇದ್ದು, ಆದರೆ ಇದರೊಳಗೆ ಒಳಸಂಚು ನಡೆದಿದೆ. ʻಬಿ ರಿಪೊರ್ಟ್ʼ ಫೈಲ್ ಮಾಡುವ ಹಂತದಲ್ಲಿ ಅವರನ್ನ ಮತ್ತೆ ಸಿಲುಕಿಸಲಾಯಿತು. ಇದರಲ್ಲಿ ಒಳಸಂಚು ಇದೆ. ಇನ್ನೂ ವಿನಯ್ ಕುಲಕರ್ಣಿ ಅವರ ಕುಟುಂಬದ ಜತೆ ನಾನು ಮಾತನಾಡೊದ್ದೇನೆ. ಅವರು ತಪ್ಪು ಮಾಡಿಲ್ಲ. 

ಕಾನೂನಿನಲ್ಲಿ ಇನ್ನೂ ಅವಕಾಶವಿದ್ದು, ಅವರ ನಂಬಿದ ದೇವರು ಇದ್ದಾನೆ, ಕಾರ್ಯಕರ್ತರು ಆತಂಕಗೊಳ್ಳುವುದು ಬೇಡ ಎಂದು ಹೇಳಿದ್ದಾರೆ.

ನಂಗೂ ಕಿರುಕುಳ ಕೊಟ್ಟಿದ್ರು. ಸುಪ್ರೀಂ ಕೋರ್ಟ್ ನಲ್ಲಿ ನನಗೆ ನ್ಯಾಯ ಸಿಕ್ಕಿತು. ಉತ್ತರ ಕರ್ನಾಟಕದ ರಾಜಕೀಯದಲ್ಲಿ ಕುಲಕರ್ಣಿ ಅವರು ದೊಡ್ಡ ಶಕ್ತಿಯಾಗಿ ಬೆಳೆದಿದ್ದರು. 


Share this Story:

Follow Webdunia kannada

ಮುಂದಿನ ಸುದ್ದಿ

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗುತ್ತಿದ್ದ ಹಾಗೇ ಶಾಸಕ ಸ್ಥಾನ ರದ್ದು