Select Your Language

Notifications

webdunia
webdunia
webdunia
webdunia

ಗಂಡನ ಗುಪ್ತಾಂಗ ಕತ್ತರಿಸಿ ಟಾಯ್ಲೆಟ್ನಲ್ಲಿ ಫ್ಲಶ್ ಮಾಡಿದ ಪತ್ನಿ..!

ಗಂಡನ ಗುಪ್ತಾಂಗ ಕತ್ತರಿಸಿ ಟಾಯ್ಲೆಟ್ನಲ್ಲಿ ಫ್ಲಶ್ ಮಾಡಿದ ಪತ್ನಿ..!
ಬ್ರೆಜಿಲ್ , ಶುಕ್ರವಾರ, 29 ಡಿಸೆಂಬರ್ 2023 (21:00 IST)
ಗಂಡ ಮಾಡಿದ  ತಪ್ಪಿಗೆ ಪತ್ನಿ ಆತನ ಗುಪ್ತಾಂಗವನ್ನೇ ಕತ್ತರಿಸಿದ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ.15 ವರ್ಷ ಹದಿಹರೆಯದ ತನ್ನ ಸಂಬಂಧಿ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂಬ ಸತ್ಯ ತಿಳಿದ ನಂತರ ಪತ್ನಿ ಆತನ ಗುಪ್ತಾಂಗವನ್ನು ಕತ್ತರಿಸಿ ಶೌಚಾಲಯಕ್ಕೆ ಹಾಕಿದ್ದಾಳೆ. ಇದಲ್ಲದೇ ಗಂಡನ ಖಾಸಗಿ ಅಂಗಗಳನ್ನು ಫ್ಲಶ್ ಮಾಡುವ ಮುನ್ನ ಫೋಟೋ ಕೂಡ ತೆಗೆದುಕೊಂಡಿದ್ದಾಳೆ ವಿದೇಶಿ ಮೂಲಗಳು ವರದಿ ಮಾಡಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಡಿ ಚಾರ್ಜ್‌ಶೀಟ್‌ನಲ್ಲಿ ಪ್ರಿಯಾಂಕಾ ವಾದ್ರಾ ಹೆಸರು!