Select Your Language

Notifications

webdunia
webdunia
webdunia
webdunia

ಟೀ ಕೇಳಿದ್ದಕ್ಕೆ ಪತಿಯ ಕಣ್ಣಿಗೆ ಕತ್ತರಿ ಇರಿದು ಪತ್ನಿ ಪರಾರಿ

ಟೀ ಕೇಳಿದ್ದಕ್ಕೆ ಪತಿಯ ಕಣ್ಣಿಗೆ ಕತ್ತರಿ ಇರಿದು ಪತ್ನಿ ಪರಾರಿ
ಉತ್ತರ ಪ್ರದೇಶ , ಗುರುವಾರ, 28 ಡಿಸೆಂಬರ್ 2023 (20:44 IST)
ಚಹಾ ಕೇಳಿದ್ದಕ್ಕೆ ಪತ್ನಿಯೊಬ್ಬಳು ಪತಿಯ ಕಣ್ಣಿಗೆ ಕತ್ತರಿಯಿಂದ ಇರಿದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ.ಗಂಡ ಅಂಕಿತ್ ಒಂದು ಕಪ್ ಚಹಾ ಕೇಳಿದ್ದಾನೆ,ಆದ್ರೆ ಯಾವದೂ ಕೋಪಕ್ಕೆ ಹೆಂಡತಿ  ಕೋಪಗೊಂಡಿದ್ದು ಪತಿ ಕಣ್ಣಿಗೆ ಕತ್ತರಿಯಿಂದ ಇರಿದು ಓಡಿ ಹೋಗಿದ್ದಾಳೆ,ಇನ್ನು ಘಟನೆ ಕುರಿತು ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮ ಮಂದಿರ ಪ್ರಾಣಪ್ರತಿಷ್ಠೆಯಿಂದ ದೂರ ಉಳಿದ ಮಮತಾ ಬ್ಯಾನರ್ಜಿ!