Select Your Language

Notifications

webdunia
webdunia
webdunia
webdunia

ಲೈಂಗಿಕ ಅಲ್ಪ ಸಂಖ್ಯಾತರ ಶಿಕ್ಷಣಕ್ಕಾಗಿ ಪ್ರಾರಂಭವಾಗಲಿದೆ ವಿಶ್ವವಿದ್ಯಾಲಯ

ಲೈಂಗಿಕ ಅಲ್ಪ ಸಂಖ್ಯಾತರ ಶಿಕ್ಷಣಕ್ಕಾಗಿ  ಪ್ರಾರಂಭವಾಗಲಿದೆ ವಿಶ್ವವಿದ್ಯಾಲಯ
ಲಕ್ನೋ , ಸೋಮವಾರ, 30 ಡಿಸೆಂಬರ್ 2019 (06:29 IST)
ಲಕ್ನೋ : ಎಲ್ಲಾ ಕ್ಷೇತ್ರಗಳಲ್ಲಿ ಹೊರಗುಳಿದಿದ್ದ ಲೈಂಗಿಕ ಅಲ್ಪ ಸಂಖ್ಯಾತರ ಶಿಕ್ಷಣಕ್ಕಾಗಿ ಉತ್ತರ ಪ್ರದೇಶದಲ್ಲಿ ವಿಶ್ವವಿದ್ಯಾಲಯ ಪ್ರಾರಂಭವಾಗಲಿದೆ.



ಅಲ್ ಇಂಡಿಯಾ ಟ್ರಾನ್ಸ್ ಜೆಂಡರ್ಸ್ ಎಜುಕೇಷನ್ ಸರ್ವಿಸ್ ಟ್ರಸ್ಟ್, ಉತ್ತರ ಪ್ರದೇಶದ ಖುಷಿನಗರ್ ಜಿಲ್ಲೆಯ ಫಜೀಲ್ ನಗರದಲ್ಲಿ ಪ್ರಪ್ರಥಮ ಬಾರಿಗೆ ಈ ವಿವಿಯನ್ನು ಪ್ರಾರಂಭಿಸುತ್ತಿದ್ದು, ಇದರಲ್ಲಿ  ಲೈಂಗಿಕ ಅಲ್ಪ ಸಂಖ್ಯಾತರು ಒಂದನೇ ತರಗತಿಯಿಂದ ಉನ್ನತ ವ್ಯಾಸಂಗದ ಜೊತೆಗೆ ಪಿಹೆಚ್ ಡಿ ಕೂಡ ಮಾಡಬಹುದಾಗಿದೆ.


 2020 ಜನವರಿ 15ರಂದು ದಾಖಲಾತಿ ನಡೆಯಲಿದ್ದು, ಫೆಬ್ರವರಿ , ಮಾರ್ಚ್ ವೇಳೆಗೆ ಎಲ್ಲ ತರಗತಿಗಳು ಪ್ರಾರಂಭವಾಗಲಿದೆ. ಈ ಯೋಜನೆ ಬಗ್ಗೆ  ದೇಶದ ಲೈಂಗಿಕ ಅಲ್ಪಸಂಖ್ಯಾತರು ಸಂತಸ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೆತ್ತವರನ್ನು ನೋಡಿಬರುವುದಾಗಿ ಪತಿಗೆ ಹೇಳಿದ ಪತ್ನಿ ಹೋಗಿದ್ದೆಲ್ಲಿಗೆ ಗೊತ್ತಾ?