Select Your Language

Notifications

webdunia
webdunia
webdunia
webdunia

ಸೆಪ್ಟೆಂಬರ್ ಗೂ ಶಾಲೆ ಶುರುವಾಗಲ್ಲ ಎಂದ ಶಿಕ್ಷಣ ಸಚಿವ

ಸೆಪ್ಟೆಂಬರ್ ಗೂ ಶಾಲೆ ಶುರುವಾಗಲ್ಲ ಎಂದ ಶಿಕ್ಷಣ ಸಚಿವ
ಮಂಡ್ಯ , ಗುರುವಾರ, 13 ಆಗಸ್ಟ್ 2020 (21:28 IST)
ಯಾವುದೇ ಕಾರಣಕ್ಕೂ ಸೆಪ್ಟಂಬರ್ ತಿಂಗಳಲ್ಲಿ ಶಾಲೆಗಳು ಶುರುವಾಗೋದಿಲ್ಲ.


ಹೀಗಂತ ಸ್ಪಷ್ಟವಾಗಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶಾಲೆ ಯಾವಾಗ ಆರಂಭವಾಗುತ್ತದೆ ಎನ್ನುವ ಗೊಂದಲ ಬಹುತೇಕರಲ್ಲಿದೆ. ಹೀಗಾಗಿ ಸೆಪ್ಟಂಬರ್ ನಲ್ಲಿ ಶಾಲೆ ಆರಂಭಗೊಳ್ಳುವುದಿಲ್ಲ ಎಂದರು.

ವಿದ್ಯಾಗಮ ತಂತ್ರ ಬಳಸಿ ಶಿಕ್ಷಕರೇ ವಿದ್ಯಾರ್ಥಿಗಳ ಬಳಿಗೆ ಹೋಗಿ ಕಲಿಸುತ್ತಿದ್ದು, ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಮುಖ್ಯಸ್ಥರಿಗೆ ಕೊರೊನಾ ಪಾಸಿಟಿವ್