Select Your Language

Notifications

webdunia
webdunia
webdunia
webdunia

ಯುವತಿಗೆ ಮದ್ಯ ಕುಡಿಸಿ ಬಟ್ಟೆ ಬಿಚ್ಚಿದ ಗೆಳೆಯರು

ಯುವತಿಗೆ ಮದ್ಯ ಕುಡಿಸಿ ಬಟ್ಟೆ ಬಿಚ್ಚಿದ ಗೆಳೆಯರು
ಲಕ್ನೋ , ಸೋಮವಾರ, 7 ಸೆಪ್ಟಂಬರ್ 2020 (21:46 IST)
ಯುವತಿಯೊಬ್ಬಳಿಗೆ ಮದ್ಯ ಕುಡಿಸಿ ಬಟ್ಟೆ ಬಿಚ್ಚಿ ಮಾಡಬಾರದ ನೀಚ ಕೆಲಸವನ್ನು ಆಕೆಯ ಗೆಳೆಯರೇ ಮಾಡಿದ್ದಾರೆ.
 

ಬರ್ತ್ ಡೇ ಇದೆ ಬಾ ಎಂದು ಬ್ಯೂಟಿಷಿಯನ್ ಆಗಿದ್ದ 20 ವರ್ಷದ ಯುವತಿಯನ್ನು ಕರೆದಿದ್ದ ಗೆಳೆಯರೇ ಆಕೆಯನ್ನು ಹುರಿದು ಮುಕ್ಕಿದ್ದಾರೆ.

ಕಂಠಪೂರ್ತಿ ಮದ್ಯ ಕುಡಿಸಿ ಯುವತಿಗೆ ನಶೆ ಏರಿದಾಗ ಗೆಳೆಯರು ಆಕೆಯ ಬಟ್ಟೆ ಬಿಚ್ಚಿ ತಮ್ಮ ಆಸೆ ತೀರಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗರಾಜ್ ದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಸಂತ್ರಸ್ತೆ ತಡರಾತ್ರಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾಳೆ.



Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಮಾಫಿಯಾ : ಪೊಲೀಸ್ ಇಲಾಖೆಗೆ ಸಿಎಂ ತಾಕೀತು