Publish Date: Sun, 13 Mar 2022 (09:49 IST)
Updated Date: Sun, 13 Mar 2022 (09:49 IST)
ಛತ್ತೀಸ್ ಘಢ: ಶಿಕ್ಷಕರೆಂದರೆ ತಪ್ಪು ಮಾಡಿದಾಗ ತಿದ್ದಿ ನಡೆಸುವವ ಎಂಬ ಪೂಜ್ಯ ಭಾವನೆಯಿದೆ. ಆದರೆ ಶಿಕ್ಷಕರೇ ತಪ್ಪು ಮಾಡಿದರೆ? ಇಂತಹದ್ದೊಂದು ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.
ಶಾಲೆಗೆ ಮದ್ಯ ಸೇವಿಸಿ ಬಂದ ಶಿಕ್ಷಕ ಮದ್ಯದ ಅಮಲಿನಲ್ಲಿ ಕ್ರಿಕೆಟ್ ಬ್ಯಾಟ್ ನಿಂದ ವಿದ್ಯಾರ್ಥಿಗಳಿಗೆ ಸುಖಾ ಸುಮ್ಮನೇ ಥಳಿಸಿದ್ದಾನೆ.
ಸುಮ್ಮನೇ ನಿಂತಿದ್ದ ವಿದ್ಯಾರ್ಥಿಗಳಿಗೆ ಮದ್ಯದ ಅಮಲಿನಲ್ಲಿ ಹಲ್ಲೆ ನಡೆಸಿರುವ ಶಿಕ್ಷಕನ ಬಗ್ಗೆ ದೂರು ದಾಖಲಾಗಿದ್ದು, ಜಿಲ್ಲಾಧಿಕಾರಿಗಳು ಆತನನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ.