Select Your Language

Notifications

webdunia
webdunia
webdunia
webdunia

ಟೀಚರ್ ಥಳಿತಕ್ಕೆ ಮಗು ಸಾವು

ಟೀಚರ್ ಥಳಿತಕ್ಕೆ ಮಗು ಸಾವು
ನೋಯ್ಡಾ , ಬುಧವಾರ, 12 ಅಕ್ಟೋಬರ್ 2022 (08:30 IST)
ನೋಯ್ಡಾ: ಶಿಕ್ಷಕರ ಥಳಿತದಿಂದಾಗಿ ತಲೆಗೆ ಪೆಟ್ಟು ಮಾಡಿಕೊಂಡ ಬಾಲಕ ಸಾವನ್ನಪ್ಪಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
 

ಆರನೇ ತರಗತಿ ಓದುತ್ತಿದ್ದ ಬಾಲಕ ಪರೀಕ್ಷೆಯಲ್ಲಿ ಫೇಲಾಗಿದ್ದ. ಈ ಕಾರಣಕ್ಕೆ ಶಿಕ್ಷಕರು ಆತನ ತಲೆಗೆ ಹೊಡೆದಿದ್ದರು. ಇದರಿಂದಾಗಿ ಆತ ಪ್ರಜ್ಞೆ ಕಳೆದುಕೊಂಡು ಕುಸಿದುಬಿದ್ದಿದ್ದಾನೆ.

ಆದರೆ ಶಾಲಾ ಆಡಳಿತ ಮಂಡಳಿ ಹೇಳುವುದೇ ಬೇರೆ. ಬಾಲಕನ ಪೋಷಕರಿಗೆ ಕರೆ ಮಾಡಿದ್ದ ಶಾಲೆಯವರು ಬಾಲಕ ಅಸ್ವಸ್ಥನಾಗಿದ್ದ ಎಂದಿದ್ದರು. ಆದರೆ ಇದನ್ನು ಒಪ್ಪದ ತಂದೆ ಈಗ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತೆಗೆ ಬೆಂಕಿಯಿಟ್ಟ ತಾಯಿ!