Select Your Language

Notifications

webdunia
webdunia
webdunia
webdunia

ಅಚ್ಚರಿ!; ವ್ಯಕ್ತಿಯ ದೇಹದಲ್ಲಿ 156 ಕಿಡ್ನಿ ಸ್ಟೋನ್ಸ್

ಅಚ್ಚರಿ!; ವ್ಯಕ್ತಿಯ ದೇಹದಲ್ಲಿ 156 ಕಿಡ್ನಿ ಸ್ಟೋನ್ಸ್
ಹೈದರಾಬಾದ್ , ಶುಕ್ರವಾರ, 17 ಡಿಸೆಂಬರ್ 2021 (08:59 IST)
ಹೈದರಾಬಾದ್ : 50 ವರ್ಷದ ರೋಗಿಯ ದೇಹದಿಂದ 156 ಕಿಡ್ನಿ ಸ್ಟೋನ್ಸ್ ಅನ್ನು ಹೈದರಾಬಾದ್ ವೈದ್ಯರು ಹೊರ ತೆಗೆದಿದ್ದಾರೆ.

ಪ್ರಮುಖ ಆಸ್ಪತ್ರೆಯ ವೈದ್ಯರು 50 ವರ್ಷದ ರೋಗಿಯಿಂದ ಲ್ಯಾಪರೊಸ್ಕೋಪಿ ಮತ್ತು ಎಂಡೋಸ್ಕೋಪಿಯನ್ನು ಬಳಸಿ 156 ಕಿಡ್ನಿ ಸ್ಟೋನ್ಸ್ ಗಳನ್ನು ಹೊರತೆಗೆದಿದ್ದಾರೆ.

ಈ ಆಪರೇಷನ್ ಸುಮಾರು ಮೂರು ಗಂಟೆಗಳ ಕಾಲ ನಡೆದಿದ್ದು, ರೋಗಿಯು ಈಗ ಆರೋಗ್ಯವಾಗಿದ್ದಾರೆ. ಹುಬ್ಬಳ್ಳಿ ನಿವಾಸಿಯಾಗಿರುವ ಶಾಲಾ ಶಿಕ್ಷಕ ಬಸವರಾಜ್ ಮಡಿವಾಳರ್ ಅವರ ಹೊಟ್ಟೆ ಬಳಿ ಹಠಾತ್ ಆಗಿ ನೋವು ಕಾಣಿಸಿಕೊಂಡಿದೆ.

ಈ ಹಿನ್ನೆಲೆ ಅವರು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆಗ ಅವರಿಗೆ ಸ್ಕ್ರೀನಿಂಗ್ ಗುಂಪು ಇರುವುದು ವೈದ್ಯರಿಗೆ ತಿಳಿದುಬಂದಿದೆ. ಈ ಹಿನ್ನೆಲೆ ಅವರು ಹೈದರಾಬಾದ್ ಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ಯಶಸ್ವಿಯಾಗಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಗಮನಿಸಿ: ಡೀಸೆಲ್ ವಾಹನಗಳ ನೋಂದಣಿ ರದ್ದು!?