Select Your Language

Notifications

webdunia
webdunia
webdunia
webdunia

ಮದುವೆ ನೆಪದಲ್ಲಿ ಮಹಿಳಾ ಕಾನ್ ಸ್ಟೇಬಲ್ ಮೇಲೆ ಸಬ್ ಇನ್ಸ್ ಪೆಕ್ಟರ್ ನಿಂದ ಮಾನಭಂಗ

ಮದುವೆ ನೆಪದಲ್ಲಿ ಮಹಿಳಾ ಕಾನ್ ಸ್ಟೇಬಲ್ ಮೇಲೆ ಸಬ್ ಇನ್ಸ್ ಪೆಕ್ಟರ್ ನಿಂದ ಮಾನಭಂಗ
ಪುಣೆ , ಶನಿವಾರ, 5 ಡಿಸೆಂಬರ್ 2020 (06:37 IST)
ಪುಣೆ : ವಿವಾಹದ ನೆಪದಲ್ಲಿ ತನ್ನ ಮೇಲೆ ಮಾನಭಂಗ ಎಸಗಿದ್ದಾನೆ ಎಂದು 33 ವರ್ಷದ ಮಹಿಳಾ ಕಾನ್ ಸ್ಟೇಬಲ್ ಸಬ್ ಇನ್ಸ್ ಪೆಕ್ಟರ್ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಮಹಿಳಾ ಕಾನ್ ಸ್ಟೇಬಲ್ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,  ಸಬ್ ಇನ್ಸ್ ಪೆಕ್ಟರ್ ಮದುವೆಯಾಗುವ ಭರವಸೆ ನೀಡಿ ಬಳಿಕ ಲೈಂಗಿಕತೆ ಹೊಂದಿ ಪದೇ ಪದೇ ಅತ್ಯಾಚಾರ ಮಾಡಿ ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.

ಮಹಿಳಾ ಕಾನ್ ಸ್ಟೇಬಲ್ ದೂರಿನ ಆಧಾರದ ಮೇಲೆ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಮೋಸ ಮತ್ತು ಅತ್ಯಾಚಾರದ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಆದ ಪ್ರಿಯಕರ ; ಹೆಣವಾದ ಪ್ರೇಯಸಿ