Select Your Language

Notifications

webdunia
webdunia
webdunia
webdunia

ಮಗಳ ಮೇಲೆ 5 ವರ್ಷಗಳ ಕಾಲ ಪದೇ ಪದೇ ಮಾನಭಂಗ ಎಸಗಿದ ಮಲತಂದೆ

ಮಲತಂದೆ
ಸರ್ಧಾನಾ , ಭಾನುವಾರ, 28 ಮಾರ್ಚ್ 2021 (07:17 IST)
ಸರ್ಧಾನಾ : ಮಲಮಗಳ  ಮೇಲೆ ಮಲತಂದೆ 5 ವರ್ಷಗಳ ಕಾಲ ಪದೇ ಪದೇ ಮಾನಭಂಗ ಎಸಗಿದ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.

ಸಂತ್ರಸ್ತೆಯ ತಾಯಿ ಮೊದಲ ಪತಿಯನ್ನು ಬಿಟ್ಟು ಆರೋಪಿಯೊಂದಿಗೆ 2ನೇ ವಿವಾಹವಾಗಿದ್ದಾಳೆ. ಹಾಗೇ ತನ್ನ ಮಗಳನ್ನು ತನ್ನ ಜೊತೆಯಲ್ಲಿ ಇರಿಸಿಕೊಂಡಿದ್ದಾಳೆ. ಆದರೆ ಮಲತಂದೆ ಮಾತ್ರ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಮತ್ತು ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ.

ಆದರೆ ಬಾಲಕಿ ಈ ಬಗ್ಗೆ ಚೈಲ್ಡ್ ಲೈನ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ಮನೆಗೆ ಬಂದ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿ ತಂದೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ಆರೋಪಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯನ್ನು ಅಪಹರಿಸಿ ಮಾನಭಂಗ ಎಸಗಿದ ವ್ಯಕ್ತಿ