Select Your Language

Notifications

webdunia
webdunia
webdunia
webdunia

ಮಗಳ ಮೇಲೆ 4 ತಿಂಗಳುಗಳ ಕಾಲ ಮಾನಭಂಗ ಎಸಗಿದ ಮಲತಂದೆ

ಮಗಳ  ಮೇಲೆ 4 ತಿಂಗಳುಗಳ ಕಾಲ ಮಾನಭಂಗ ಎಸಗಿದ ಮಲತಂದೆ
ಭೋಪಾಲ್ , ಗುರುವಾರ, 25 ಮಾರ್ಚ್ 2021 (06:56 IST)
ಭೋಪಾಲ್ :34 ವರ್ಷದ ಮಲತಂದೆಯೊಬ್ಬ 13 ವರ್ಷದ ಮಗಳ  ಮೇಲೆ 4 ತಿಂಗಳುಗಳ ಕಾಲ ಮಾನಭಂಗ ಎಸಗಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

ಯಾವಾಗಲೂ ಮನೆಯಲ್ಲಿಯೇ ಇರುತ್ತಿದ್ದ ವ್ಯಕ್ತಿ ಆಕೆಯ ತಾಯಿ ಕೆಲಸಕ್ಕೆ ಹೋದಾಗ ಇಂತಹ ನೀಚ ಕೃತ್ಯ ಎಸಗುತ್ತಿದ್ದ. ಹಾಗೇ ಈ ಬಗ್ಗೆ ತಾಯಿಗೆ ತಿಳಿಸದಂತೆ ಬೆದರಿಕೆ ಹಾಕುತ್ತಿದ್ದ. ಇದನ್ನು ನೋಡಿ ತಾಯಿಗೆ ತಿಳಿಸಲು ಹೋದ ಆಕೆಯ ಸಹೋದರನ ಮೇಲೆ ಹಲ್ಲೆ ಮಾಡಿದ್ದಾನೆ.

ಹೀಗಾಗಿ ಈ ಬಗ್ಗೆ ಸಂತ್ರಸ್ತೆ ತಾಯಿಗೆ ತಿಳಿಸಿದ ಹಿನ್ನಲೆಯಲ್ಲಿ ಇಬ್ಬರು ಸೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರ ವಿರುದ್ಧ ತನಿಖೆಗೆ ಸಚಿವ ಸುಧಾಕರ್ ಆಗ್ರಹ