Select Your Language

Notifications

webdunia
webdunia
webdunia
webdunia

ಪಂಜಾಬ್‌ ನಲ್ಲಿ 282 ಯೋಧರ ಅಸ್ಥಿಪಂಜರ ಪತ್ತೆ!

Skeletons Soldiers Punjab ಪಂಜಾಬ್‌ ಅಸ್ಥಿಪಂಜರ ಯೋಧರು
bengaluru , ಗುರುವಾರ, 12 ಮೇ 2022 (17:16 IST)
1857ರಲ್ಲಿ ದೇಶದ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಎನ್ನಲಾದ ೨೮೨ ಭಾರತೀಯ ಯೋಧರ ಅಸ್ಥಿಪಂಜರ ಪಂಜಾಬ್‌ ನಲ್ಲಿ ಪತ್ತೆಯಾಗಿದೆ.
ಅಮೃತಸರದಲ್ಲಿ ಬ್ರಿಟಿಷ್‌ ಸರಕಾರ ಗಲ್ಲಿಗೇರಿಸಿದ್ದ ಯೋಧರ ಅಸ್ಥಿಪಂಜರ ಇದು ಎಂದು ಇತಿಹಾಸ ತಜ್ಞರು ಹೇಳಿದ್ದಾರೆ.
ಬಂದೂಕುಗಳಿಗೆ ದನ ಹಾಗೂ ಹಂದಿ ಮಾಂಸ ಬಳಕೆ ಮಾಡುವುದನ್ನು ವಿರೋಧಿಸುವ ಮೂಲಕ ಯೋಧರು ಮೊದಲ ಬಾರಿ ಬ್ರಿಟಿಷ್‌ ಸೇನೆ ವಿರುದ್ಧ ಬಂಡಾಯ ಘೋಷಿಸಿದ್ದರು. ಬ್ರಿಟಿಷ್‌ ಸೇನೆಯಲ್ಲಿದ್ದೂ ಬಂಡಾಯ ಘೋಷಿಸಿದ 282 ಯೋಧರನ್ನು ಅಮೃತಸರದ ಅಜ್ನಾಲಾ ಎಂಬಲ್ಲಿ ಗಲ್ಲಿಗೇರಿಸಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಪಿಎಂಎಫ್ಎಂಇ ಯೋಜನೆಯಲ್ಲಿ ದೇಶದಲ್ಲಿಯೇ ಕರ್ನಾಟಕ ಕ್ಕೆ ದ್ವಿತೀಯ ಸ್ಥಾನ