Select Your Language

Notifications

webdunia
webdunia
webdunia
webdunia

ಜೂನ್‌ 10ಕ್ಕೆ ರಾಜ್ಯಸಭೆ ಚುನಾವಣೆ ಮೂಹೂರ್ತ ಫಿಕ್ಸ್‌

electionrajya sabha nirmala seetaraman ನಿರ್ಮಲಾ ಸೀತರಾಮನ್‌ ಚುನಾವಣೆ ರಾಜ್ಯಸಭಾ
bengaluru , ಗುರುವಾರ, 12 ಮೇ 2022 (16:12 IST)
ರಾಜ್ಯ ನಾಲ್ಕು ಸ್ಥಾನ ಸೇರಿದಂತೆ ರಾಜ್ಯಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ ಆದೇಶ ಹೊರಡಿಸಿದೆ.
ಜೂನ್ 30ಕ್ಕೆ ತೆರವಾಗಲಿರುವ 4 ಸ್ಥಾನಗಳಿಗೆ ಜೂನ್ 10ರಂದು ಚುನಾವಣಾ ದಿನಾಂಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್, ಕಾಂಗ್ರೆಸ್‌ ನ ಆಸ್ಕರ್ ಫರ್ನಾಂಡೀಸ್, ಕೆಸಿ ರಾಮಮೂರ್ತಿ, ಜೈ ರಾಮ್ ರಮೇಶ್ ಅವರಿಂಣದ ತೆರವಾಗಲಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕರ್ನಾಟಕ ಜೊತೆಗೆ ಬೇರೆ ಬೇರೆ ರಾಜ್ಯಗಳಲ್ಲೂ ಚುನಾವಣೆ ನಡೆಯಲಿದ್ದು, ಚುನಾವಣಾ ದಿನಾಚರಣೆ ಪ್ರಕಟ ಗೊಳಿಸಿ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಅರಗ ಜ್ಞಾನೇಂದ್ರಗೆ ಹೈಕಮಾಂಡ್‌ ಬುಲಾವ್‌; ಸಚಿವ ಸ್ಥಾನಕ್ಕೆ ಕುತ್ತು?