Select Your Language

Notifications

webdunia
webdunia
webdunia
webdunia

ಪಂಜಾಬಿ ಗಾಯಕನ ಹತ್ಯೆ ಪ್ರಕರಣ: ಉತ್ತರಾಖಂಡ್‌ ನಲ್ಲಿ ಶಂಕಿತನ ಬಂಧನ

Sidhu Moose Wala Uttarakhand punjab ಪಂಜಾಬ್‌ ಉತ್ತರಾಖಂಡ್‌ ಸಿಧು ಮೂಸೆ ವಾಲಾ
bengaluru , ಸೋಮವಾರ, 30 ಮೇ 2022 (17:00 IST)

ಪಂಜಾಬಿ ಗಾಯಕ ಸಿಧು ಮೋಸೆ ವಾಲಾ ಹತ್ಯೆ ಪ್ರಕರಣದ ಶಂಕಿತ ಆರೋಪಿಯನ್ನು ಉತ್ತರಾಖಂಡ್‌ ನಲ್ಲಿ ಬಂಧಿಸಲಾಗಿದೆ.

ಪಂಜಾಬ್‌ ಸರಕಾರ ೪೨೪ ಗಣ್ಯರಿಗೆ ನೀಡಿದ ಭದ್ರತೆಯನ್ನು ವಾಪಸ್‌ ಪಡೆದ ಮಾರನೇ ದಿನವೇ ಗಾಯಕ ಸಿಧು ಮೋಸೆವಾಲಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು.

ಘಟನೆಗೆ ದೇಶಾದ್ಯಂತ ಭಾರೀ ಚರ್ಚೆ ಉಂಟಾದ ಬೆನ್ನಲ್ಲೇ ಪಂಜಾಬ್‌ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಉತ್ತರಾಖಂಡ್‌ ನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾಡಗೀತೆಗೆ ಅಪಮಾನ; ಕುವೆಂಪು ಪ್ರತಿಷ್ಠಾನಕ್ಕೆ ಹಂಪನಾ ರಾಜೀನಾಮೆ