Select Your Language

Notifications

webdunia
webdunia
webdunia
webdunia

ಮತ್ತೊಬ್ಬ ರೂಪದರ್ಶಿ ಶವ ಪತ್ತೆ: ಸರಣಿ ಸಾವಿಗೆ ಬೆಚ್ಚಿಬಿದ್ದ ಕೋಲ್ಕತಾ!

ಮತ್ತೊಬ್ಬ ರೂಪದರ್ಶಿ ಶವ ಪತ್ತೆ: ಸರಣಿ ಸಾವಿಗೆ ಬೆಚ್ಚಿಬಿದ್ದ ಕೋಲ್ಕತಾ!
bengaluru , ಸೋಮವಾರ, 30 ಮೇ 2022 (15:29 IST)

ಕೋಲ್ಕತಾದಲ್ಲಿ ಮತ್ತೊಬ್ಬ ರೂಪದರ್ಶಿ ಶವ ಆಕೆ ವಾಸವಾಗಿದ್ದ ಅಪಾರ್ಟ್‌ ಮೆಂಟ್‌ ನಲ್ಲಿ ಪತ್ತೆಯಾಗಿದ್ದು, ಕಳೆದ ನಾಲ್ಕು ದಿನಗಳಲ್ಲಿ 3ನೇ ಪ್ರಕರಣ ಇದಾಗಿದ್ದು, ಸರಣಿ ಸಾವು ಪ್ರಕರಣಗಳಿಂದ ದೇಶ ಬೆಚ್ಚಿಬಿದ್ದಿದೆ.

ರೂಪದರ್ಶಿ ಹಾಗೂ ಮೇಕಪ್‌ ಕಲಾವಿದೆ ಕೂಡ ಆಗಿರುವ 18 ವರ್ಷದ ಸರಸ್ವತಿ ದಾಸ್‌ ಕಬ್ಸಾ ಪ್ರದೇಶದ ಬೇಡಿಯಾದಂಗದ ಅಪಾರ್ಟ್‌ ಮೆಂಟ್‌ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದೆ.

ಸರಸ್ವತಿ ದಾಸ್‌ ಗೆ ಸಾಕಷ್ಟು ಆಫರ್‌ ಗಳಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ತಿಳಿದು ಬಂದಿಲ್ಲ. ಅಲ್ಲದೇ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡ ರೂಪದರ್ಶಿಗಳು ಹಾಗೂ ನಟಿಯರ ಜೊತೆ ಸಂಪರ್ಕ ಇತ್ತೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದಾಖಲೆ ಬರೆದ ಐಪಿಎಲ್‌ ಜೆರ್ಸಿ!