ವಿಮಾನ ಪರಿಚಾರಕಿಗೆ ಲೈಂಗಿಕ ಕಿರುಕುಳ

ಮಂಗಳವಾರ, 19 ಡಿಸೆಂಬರ್ 2017 (16:12 IST)
ತರಬೇತಿ ನಿರತ ವಿಮಾನ ಪರಿಚಾರಕಿ ರಿಸೆಪ್ಶನಿಸ್ಟ್‌ನಿಂದ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿರುವ ಘಟನೆ ವರದಿಯಾಗಿದೆ.

22 ವರ್ಷದ ಯುವತಿ ಗುರುಗ್ರಾಮನ ಡಿಎಫ್ಎಲ್‌ ಪ್ರದೇಶದಲ್ಲಿನ ಗೆಸ್ಟ್‌ ಹೌಸ್‌ನಿಂದ ಚೆಕ್‌ಔಟ್‌ ಆಗುವುದಾಗಿ ತಿಳಿಸಿದಾಗ, ಆಕೆಯ ರೂಮಿಗೆ ನುಗ್ಗಿದ ರಿಸೆಪ್ಶನಿಸ್ಟ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿ ಉತ್ತರ ಪ್ರದೇಶದ ಮೈನ್‌ಪುರಿ ನಿವಾಸಿಯಾಗಿರುವ ರಿಸೆಪ್ಶನಿಸ್ಟ್‌ ಶಿವ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. 
 
ವಾಯುಯಾನ ಪರಿಚಾರಿಕೆ ತರಬೇತಿನಿರತ ಮಹಿಳೆಗೆ ಗೆಸ್ಟ್‌ ಹೌಸ್‌ನಲ್ಲಿ ವಾಸ್ತವ್ಯವನ್ನು ಕಲ್ಪಿಸಲಾಗಿತ್ತು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜೆಡಿಎಸ್ ಅಭ್ಯರ್ಥಿಗೆ ಬ್ಯಾಕ್‌ಮೇಲ್‌ ಮಾಡುತ್ತಿರುವ ಸಿದ್ದರಾಮಯ‌್ಯ– ಎಚ್‌ಡಿಕೆ