Daily Horoscope

Select Your Language

Notifications

webdunia
webdunia
webdunia
webdunia

ವಿಜಯ್ ಅಭಿನಯದ ಮರ್ಸೆಲ್ ವಿವಾದದ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು ಗೊತ್ತಾ?

ವಿಜಯ್
ನವದೆಹಲಿ: ವಿಜಯ್ ನಾಯಕನಾಗಿ ನಟಿಸಿರುವ ಮೆರ್ಸೆಲ್ ಸಿನಿಮಾದಲ್ಲಿ ಜಿಎಸ್ ಟಿ ಬಗ್ಗೆ ತಪ್ಪಾಗಿ ಬಿಂಬಿಸಲಾಗಿದೆ ಎಂದು ವಿವಾದ ಹತ್ತಿಕೊಂಡಿತ್ತು. ಈ ವಿವಾದಕ್ಕೆ ಇದೀಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎಂಟ್ರಿಯಾಗಿದೆ.

 
ಜಿಎಸ್ ಟಿ ಬಗ್ಗೆ ತಪ್ಪಾಗಿ ಮಾಹಿತಿ ನೀಡಲಾಗಿದೆ ಎಂಬ ಕಾರಣಕ್ಕೆ ತಮಿಳು ನಾಡು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ‘ಮಿ. ಮೋದಿ ಸಿನಿಮಾ ಎನ್ನುವುದು ತಮಿಳರ ಸಂಸ್ಕೃತಿಯ ಭಾಗ. ಮೆರ್ಸೆಲ್ ವಿವಾದದಲ್ಲಿ ಮೂಗು ತೂರಿಸಿ ತಮಿಳರ ಗೌರವಕ್ಕೆ ಧಕ್ಕೆ ತರಬೇಡಿ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಟ್ವಿಟರ್ ನಲ್ಲಿ ಬಿಜೆಪಿ ನಿಲುವಿಗೆ ಟೀಕೆ ಮಾಡಿ ಟ್ವೀಟ್ ಮಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಕೂಡಾ ಟ್ವೀಟಿಸಿದ್ದಾರೆ. ಅಂತೂ ತಮಿಳು ಸಿನಿಮಾವೊಂದು ರಾಷ್ಟ್ರ ನಾಯಕರ ಕೆಸರೆರಚಾಟದ ವಸ್ತುವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗೆ ಶಾಂತಿಬೇಕು, ಭದ್ರತೆ ಪಣಕ್ಕಿಟ್ಟು ಶಾಂತಿ ಬಯಸಲ್ಲ: ಯುಎಸ್ ಅಧಿಕಾರಿ