Select Your Language

Notifications

webdunia
webdunia
webdunia
webdunia

ಅದೃಷ್ಟ ಖುಲಾಯಿಸಲು ಟ್ವಿಟರ್ ಹೆಸರೂ ಬದಲಿಸುತ್ತಾರಾ ರಾಹುಲ್ ಗಾಂಧಿ?

ಅದೃಷ್ಟ ಖುಲಾಯಿಸಲು ಟ್ವಿಟರ್ ಹೆಸರೂ ಬದಲಿಸುತ್ತಾರಾ ರಾಹುಲ್ ಗಾಂಧಿ?
ನವದೆಹಲಿ , ಶುಕ್ರವಾರ, 20 ಅಕ್ಟೋಬರ್ 2017 (10:10 IST)
ನವದೆಹಲಿ: ಕಾಂಗ್ರೆಸ್ ಪಕ್ಷದ ಅತ್ಯಂತ ವರಿಷ್ಠ ಹುದ್ದೆಗೇರಲು ಸಿದ್ಧರಾಗಿರುವ ರಾಹುಲ್ ಗಾಂಧಿ ತಮ್ಮ ಪದವಿ ಜತೆಗೆ ಟ್ವಿಟರ್ ಖಾತೆಯ ಹೆಸರನ್ನೂ ? ಹೀಗೊಂದು ಸುದ್ದಿ ಬಂದಿದೆ.

 
ಪಕ್ಷದ ಅಧ್ಯಕ್ಷರಾಗುವುದರ ಜತೆಗೆ ತಮ್ಮ ಈಗಿರುವ ಟ್ವಿಟರ್ ಖಾತೆಯ ಹೆಸರನ್ನೂ ಬದಲಿಸಲು ರಾಹುಲ್ ಚಿಂತನೆ ನಡೆಸಿದ್ದಾರಂತೆ. ಇತ್ತೀಚೆಗಷ್ಟೇ ರಾಹುಲ್ ಟ್ವಿಟರ್ ನಲ್ಲಿ ರಿಟ್ವೀಟ್ ಮಾಡುವ ಸಂಖ್ಯೆಯಲ್ಲಿ ಪ್ರಧಾನಿ ಮೋದಿಯನ್ನೂ ಹಿಂದಿಕ್ಕಿದ್ದರು.

ಇದೀಗ @officeOFRG ಹೆಸರಿನಲ್ಲಿ ರಾಹುಲ್ ಟ್ವಿಟರ್ ಖಾತೆಯಿದೆ. ಆದರೆ ಇದನ್ನು ರಾಹುಲ್ ಅಥವಾ ರಾಹುಲ್ ಗಾಂಧಿ ಎಂದು ಬದಲಾಯಿಸಲು ಚಿಂತನೆ ನಡೆದಿದೆಯಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕೇದಾರನಾಥನ ದರ್ಶನ ಪಡೆಯಲಿರುವ ಪ್ರಧಾನಿ ಮೋದಿ