Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಗೆ ರಾಮನ ಅವತಾರ! ಪ್ರಧಾನಿ ಮೋದಿಗೆ ರಾವಣನ ವೇಷ

ರಾಹುಲ್ ಗಾಂಧಿಗೆ ರಾಮನ ಅವತಾರ! ಪ್ರಧಾನಿ ಮೋದಿಗೆ ರಾವಣನ ವೇಷ
ನವದೆಹಲಿ , ಸೋಮವಾರ, 15 ಜನವರಿ 2018 (10:05 IST)
ನವದೆಹಲಿ: 2019 ನೇ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಪ್ರತಿನಿಧಿಸುವ ಲೋಕಸಭೆ ಕ್ಷೇತ್ರದಲ್ಲಿ ಆಗಲೇ ರಾಜಕೀಯ ರಂಗು ಆರಂಭವಾಗಿದೆ.
 

ರಾಹುಲ್ ಕ್ಷೇತ್ರದಲ್ಲಿ ಪೋಸ್ಟರ್ ಒಂದು ರಾರಾಜಿಸುತ್ತಿದ್ದು, ರಾಹುಲ್ ಶ್ರೀರಾಮನ ಅವತಾರದಲ್ಲಿದ್ದರೆ, ಪ್ರಧಾನಿ ಮೋದಿಗೆ ರಾವಣನ ಅವತಾರ ನೀಡಲಾಗಿದೆ.

2018 ರ ರಾಮನ ಅವತಾರದಲ್ಲಿ ರಾಹುಲ್ ಗಾಂಧಿ ಬರಲಿದ್ದಾರೆ. ರಾಹುಲ್ ರಾಜ್ ಸದ್ಯದಲ್ಲೇ ಬರಲಿದೆ ಎಂದು ರಾವಣನ ಅವತಾರದಲ್ಲಿರುವ ಪ್ರಧಾನಿ ಮೋದಿಯತ್ತ ಬಿಲ್ಲನೆತ್ತಿಕೊಂಡಿರುವ ರಾಹುಲ್ ಚಿತ್ರದ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಪತ್ನಿ ಮಕ್ಕಳಿಂದ ನನ್ನನ್ನು ದೂರವಿಟ್ಟ ಕಾಂಗ್ರೆಸ್ ನವರಿಗೆ ತಕ್ಕ ಶಾಸ್ತ್ರಿ ಮಾಡ್ತೇನೆ’