ನವದೆಹಲಿ:  ಭಾರತ ಪ್ರವಾಸಕ್ಕಾಗಿ ಪತ್ನಿಯೊಂದಿಗೆ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಇಸ್ರೇಲ್ ಪ್ರಧಾನಿ ಬೆಂಝಮಿನ್ ನೆತನ್ಯಾಹು ಅವರನ್ನು ಭಾನುವಾರ (ಇಂದು) ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣಕ್ಕೆ ತೆರಳಿ ಆತ್ಮೀಯವಾಗಿ  ಅಪ್ಪುಗೆ ನೀಡಿ ಸ್ವಾಗತಿಸಿದರು.
									
			
			 
 			
 
 			
			                     
							
							
			        							
								
																	
ಬೆಂಝಮಿನ್ ಮತ್ತು ಮೋದಿ ಅವರು ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರದ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ.  ಬುಧವಾರ ಗುಜರಾತ್ ನಲ್ಲಿ ನೆತನ್ಯಾಹು,  ಮೋದಿ ಅವರೊಂದಿಗೆ ಸಾರ್ವಜನಿಕ ರೋಡ್ ಶೋ ಕೂಡ  ನಡೆಸಲಿದ್ದಾರೆ.  ಶುಕ್ರವಾರ ಮುಂಬೈಯಲ್ಲಿ  ಬೆಂಝಮಿನ್ ನೆತನ್ಯಾಹು ಅವರು  ಬಾಲಿವುಡ್‌ನ ಗಣ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ. 
									
										
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ