Select Your Language

Notifications

webdunia
webdunia
webdunia
webdunia

ವೇಶ್ಯಾವಾಟಿಕೆ: ಕಾಲ್‌ಗರ್ಲ್‌ಗಳು, ವಿದೇಶಿ ಯುವತಿಯರ ಬಂಧನ

Prostitution Callgirls
delhi , ಶುಕ್ರವಾರ, 17 ನವೆಂಬರ್ 2023 (14:53 IST)
ಬಂಧಿತ ಯುವತಿಯರೆಲ್ಲರೂ ಆಫ್ರಿಕಾ ದೇಶ ಉಗಾಂಡಕ್ಕೆ ಸೇರಿದವರೆಂದು ತಿಳಿದುಬಂದಿದೆ. ಸುಳಿವೊಂದನ್ನು ಆಧರಿಸಿ, ಪೊಲೀಸರ ತಂಡ ಮನೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು.
 
ನಗರದಲ್ಲಿ ವೇಶ್ಯಾವಾಟಿಕೆ ದಂಧೆಗೆ ಚಾಟಿ ಏಟು ಹಾಕಲು ನಿರ್ಧರಿಸಿರುವ ಪೊಲೀಸರು ನೋಯಿಡಾ ಪ್ರದೇಶದ ಮನೆಯೊಂದರಿಂದ ವೇಶ್ಯಾವಾಟಿಕೆ ನಡೆಸುತ್ತಿದ್ದ 11 ಮಂದಿ ಕಾಲ್ ಗರ್ಲ್‌ಗಳನ್ನು ಮತ್ತು ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ. 
 
ಇಬ್ಬರು ಮಧ್ಯವರ್ತಿಗಳು ಈ ಯುವತಿಯರಿಗೆ ಒಳ್ಳೆಯ ಕೆಲಸ ದೊರಕಿಸಿಕೊಡುವ ಭರವಸೆ ನೀಡಿ ನಂತರ ಮಾಂಸದ ಧಂಧೆಗೆ ದೂಡಿದ್ದರು. ಮನೆಯಿಂದ 3000 ರೂ. ನಗದು, ಏಳು ಮೊಬೈಲ್ ಫೋನ್‌ಗಳು ಮತ್ತು 1.25 ಲಕ್ಷ ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

KSRTC ನೌಕರರಿಗೆ ಭರ್ಜರಿ ಗುಡ್ ನ್ಯೂಸ್