Publish Date: Mon, 14 Sep 2020 (22:15 IST)
Updated Date: Mon, 14 Sep 2020 (22:17 IST)
NET ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ.
ರಾಷ್ಟ್ರೀಯ ಅರ್ಹತಾ ಪರೀಕ್ಷೆ(NET) ಸೆ. 16 ರಂದು ನಿಗದಿಯಂತೆ ನಡೆಯಬೇಕಿತ್ತು.
ಆದರೆ ಸೆ. 16 ಕ್ಕೆ ನಡೆಯಬೇಕಿದ್ದ ಪರೀಕ್ಷೆಯನ್ನು ಕೇಂದ್ರ ಶಿಕ್ಷಣ ಇಲಾಖೆಯ ಪರೀಕ್ಷಾ ಸಂಸ್ಥೆ ಮುಂದೂಡಿಕೆ ಮಾಡಿದೆ.
ಎನ್ಇಟಿ ಪರೀಕ್ಷೆ ಹೊಸ ವೇಳಾಪಟ್ಟಿಯಂತೆ ಸೆಪ್ಟೆಂಬರ್ 24 ರಿಂದ ನಡೆಯಲಿವೆ.