Select Your Language

Notifications

webdunia
webdunia
webdunia
webdunia

ಮುಖ ಮುಚ್ಚಿಕೊಂಡು ಪರೀಕ್ಷೆ ಬರೆಯಲು ಹೋದ ನಟಿ ಸಾಯಿ ಪಲ್ಲವಿಗೆ ಅಲ್ಲಿ ಆಗಿದ್ದೇನು?

ಮುಖ ಮುಚ್ಚಿಕೊಂಡು ಪರೀಕ್ಷೆ ಬರೆಯಲು ಹೋದ ನಟಿ ಸಾಯಿ ಪಲ್ಲವಿಗೆ ಅಲ್ಲಿ ಆಗಿದ್ದೇನು?
ಚೆನ್ನೈ , ಗುರುವಾರ, 3 ಸೆಪ್ಟಂಬರ್ 2020 (09:52 IST)
ಚೆನ್ನೈ :  ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಇತ್ತೀಚೆಗೆ ಪರೀಕ್ಷೆಗೆ ಬರೆಯಲು ಕಾಲೇಜಿಗೆ ಹೋದಾಗ ಅಭಿಮಾನಿಗಳು ಅವರನ್ನು ಕಂಡು ಮುಗಿಬಿದ್ದಿದ್ದಾರೆ.

2016ರಲ್ಲಿ ವಿದೇಶದಲ್ಲಿ ಎಂಬಿಬಿಎಸ್ ಮುಗಿಸಿದ್ದ ನಟಿ ಸಾಯಿ ಪಲ್ಲವಿ ಇತ್ತೀಚೆಗೆ ತಮಿಳುನಾಡಿನ ತಿರುಚಿಯ ಎಂಎಎಂ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಹೋಗಿದ್ದಾರೆ. ಆ ವೇಳೆ ಅವರು ಯಾರಿಗೂ ತಿಳಿಯಬಾರದೆಂದು ತಲೆಗೆ ದುಪ್ಪಟ ಸುತ್ತಿಕೊಂಡು ಮುಖಕ್ಕೆ ಮಾಸ್ಕ್ ಧರಿಸಿದ್ದರು.

ಆದರೆ ನೆಚ್ಚಿನ ನಟಿಯನ್ನು ಕಂಡುಹಿಡಿದ ವಿದ್ಯಾರ್ಥಿಗಳು ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದಿದ್ದಾರೆ ಎನ್ನಲಾಗಿದೆ. ಸಾಯಿ ಪಲ್ಲವಿ ಕೂಡ ಫೋಟೊಗೆ ಫೋಸ್ ನೀಡಿದ್ದು ಈ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಟೌಟ್ ಹಾಕಲು ಹೋಗಿ ಸಾವನ್ನಪ್ಪಿದ ಪವನ್ ಕಲ್ಯಾಣ ಅಭಿಮಾನಿಗಳು; ನೆರವಿಗೆ ನಿಂತ ಟಾಲಿವುಡ್ ನ ಸ್ಟಾರ್ ನಟರು