Select Your Language

Notifications

webdunia
webdunia
webdunia
webdunia

ದೂರು ಕೊಡಲು ಬಂದ ಮಹಿಳೆಯೆದುರು ಅತ್ಮರತಿ ಮಾಡಿ ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ

ದೂರು ಕೊಡಲು ಬಂದ ಮಹಿಳೆಯೆದುರು ಅತ್ಮರತಿ ಮಾಡಿ ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ
ಲಕ್ನೋ , ಬುಧವಾರ, 1 ಜುಲೈ 2020 (10:45 IST)
ಲಕ್ನೋ: ದೂರು ಕೊಡಲು ಪೊಲೀಸ್ ಠಾಣೆಗೆ ಬಂದ ಮಹಿಳೆಯ ಎದುರು ಹಸ್ತಮೈಥುನ ಮಾಡಿ ಪೊಲೀಸ್ ಠಾಣಾಧಿಕಾರಿಯೊಬ್ಬರು ಅಮಾನಾತದ ಘಟನೆ ಉತ್ತರ ಪ್ರದೇಶದ ದಿಯೋರಾದಲ್ಲಿ ನಡೆದಿದೆ.


ಈ ಮಹಿಳೆ ಪೊಲೀಸ್ ಠಾಣಾಧಿಕಾರಿಯ ಈ ಹೇಯ ಕೃತ್ಯದ ವಿಡಿಯೋ ಮಾಡಿ ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದಳು. ಈ ವಿಡಿಯೋ ವೈರಲ್ ಆಗುತ್ತಿದ್ದಂತೇ ಆ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪರಪುರುಷನ ಜೊತೆ ಅನೈತಿಕ ಸಂಬಂಧ ಬೆಳೆಸಿದ ವಿವಾಹಿತ ಮಗಳಿಗೆ ತಂದೆ ಮಾಡಿದ್ದೇನು ಗೊತ್ತಾ?