Select Your Language

Notifications

webdunia
webdunia
webdunia
webdunia

ದಾಖಲೆ ಕೇಳಿದ ಪೊಲೀಸ್ ಪೇದೆಯನ್ನು 25 ಕಿ.ಮೀ. ಎಳೆದೊಯ್ದ ಚಾಲಕ!

ದಾಖಲೆ ಕೇಳಿದ ಪೊಲೀಸ್ ಪೇದೆಯನ್ನು 25 ಕಿ.ಮೀ. ಎಳೆದೊಯ್ದ ಚಾಲಕ!
ಅಹಮ್ಮದಾಬಾದ್ , ಸೋಮವಾರ, 16 ನವೆಂಬರ್ 2020 (10:03 IST)
ಅಹಮ್ಮದಾಬಾದ್: ಚಾಲನಾ ಪರವಾನಗಿ ಮತ್ತಿತರ ದಾಖಲೆ ಕೇಳಿದ ಪೊಲೀಸ್ ಪೇದೆಯನ್ನು ವಾಹನ ಚಾಲಕನೊಬ್ಬ ಸುಮಾರು 25 ಕಿ.ಮೀ. ಬಾನೆಟ್ ಮೇಲೆ ಎಳೆದೊಯ್ದ ಘಟನೆ ಗುಜರಾತ್ ನಲ್ಲಿ ನಡೆದಿದೆ.


ಈ ಸಂಬಂಧ ಪೊಲೀಸ್ ಪೇದೆ ಚಾಲಕ ಮತ್ತು ಇತರ ಏಳು ಮಂದಿ ಸಹ ಪ್ರಯಾಣಿಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ದಾಖಲೆ ತೋರಿಸದೇ ಚಾಲಕ ತಪ್ಪಿಸಿಕೊಳ್ಳಲೆತ್ನಿಸಿದಾಗ ಪೊಲೀಸ್ ಅಧಿಕಾರಿ ಬಾನೆಟ್ ಮೇಲೆ ಹಾರಿ ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ವಾಹನ ನಿಲುಗಡೆ ಮಾಡದೇ ಆತನನ್ನು ತುಂಬಾ ದೂರದವರೆಗೆ ಚಾಲಕ ಎಳೆದೊಯ್ದಿದ್ದಾನೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಹೊಸ ವರ್ಷಕ್ಕೆ ನಿಮ್ಮ ಫೋನ್ ಬಿಲ್ ದುಪ್ಪಟ್ಟಾಗುವುದು ಖಂಡಿತಾ!