Select Your Language

Notifications

webdunia
webdunia
webdunia
webdunia

ಯಾರೂ ಇಲ್ಲದ ವೇಳೆ ಹಸುವಿನ ಜತೆ ಈ ರೀತಿಯಾಗಿ ವರ್ತಿಸಿದ ನೀಚ

ಯಾರೂ ಇಲ್ಲದ ವೇಳೆ ಹಸುವಿನ ಜತೆ ಈ ರೀತಿಯಾಗಿ ವರ್ತಿಸಿದ ನೀಚ
ರಾಜ್ ಕೋಟ್ , ಶುಕ್ರವಾರ, 6 ನವೆಂಬರ್ 2020 (09:26 IST)
ರಾಜ್ ಕೋಟ್ : 42 ವರ್ಷದ ವ್ಯಕ್ತಿಯೊಬ್ಬ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಗುಜರಾತ್ ನ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ನಡೆದಿದೆ.

ಭರತ್ ಅಸ್ವರ್(42) ಇಂತಹ ಕೃತ್ಯ ಎಸಗಿದ ಆರೋಪಿ. ಈತ ಹಸುವಿನ ಜೊತೆ ಇಂತಹ ಘೋರ ಕೃತ್ಯ ಎಸಗುತ್ತಿದ್ದಾಗ ಸಾಮಾಜಿಕ ಕಾರ್ಯಕರ್ತರೊಬ್ಬರು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆಗ ಆತ  ಅವರ ಕೈಯಿಂದ ಪರಾರಿಯಾಗಿದ್ದಾನೆ.   

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಪೊಲೀಸರು ಸಿಸಿಟಿ ದೃಶ್ಯವನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ಡ್ಯುಟಿಯಲ್ಲಿರುವಾಗ ಆತನ ಸಹದ್ಯೋಗಿ ಮನೆಗೆ ಬಂದು ಮಾಡಿದ್ದೇನು ಗೊತ್ತಾ?