Select Your Language

Notifications

webdunia
webdunia
webdunia
webdunia

ಕೊರೊನಾ ಔಷಧಿ ಬಿಡುಗಡೆ ಮಾಡಿದ ಪತಾಂಜಲಿ

ಕೊರೊನಾ ಔಷಧಿ ಬಿಡುಗಡೆ ಮಾಡಿದ ಪತಾಂಜಲಿ
ನವದೆಹಲಿ , ಶುಕ್ರವಾರ, 19 ಫೆಬ್ರವರಿ 2021 (11:21 IST)
ನವದೆಹಲಿ : ವಿಶ್ವದಾದ್ಯಂತ ಅನೇಕರ ಜೀವ ತೆಗೆದುಕೊಂಡ ಮಹಾಮಾರಿ ಕೊರೊನಾ ವೈರಸ್ ಗೆ ಪತಾಂಜಲಿ ಯಿಂದ ಔಷಧ ಬಿಡುಗಡೆ ಮಾಡಲಾಗಿದೆ.

ಪತಾಂಜಲಿ  ಕಂಪೆನಿ ‘ಕೊರೊನಿಲ್’ ಔಷಧ ಬಿಡುಗಡೆ ಮಾಡಿದೆ. ಈ ಔಷಧ ಕೊರೊನಾ ವಿರುದ್ಧ ಹೋರಾಡಲು ಸಹಕಾರಿಯಾಗಿದೆ ಎನ್ನಲಾಗಿದೆ.

ದೆಹಲಿಯಲ್ಲಿ ಪತಾಂಜಲಿ ಕಂಪೆನಿಯ ಸಂಸ್ಥಾಪಕ ರಾಮ್ ದೇವ್ ಅವರು  ಔಷಧ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆ ಸಚಿವ ಡಾ.ಹರ್ಷವರ್ಧನ್  ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಮ್ಮುಖದಲ್ಲಿ ಈ ಔಷಧ ಬಿಡುಗಡೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ನ್ಯಾಯಾಂಗ ನಿಂದನೆ ಸಂಕಷ್ಟ