Select Your Language

Notifications

webdunia
webdunia
webdunia
webdunia

ರಾಮಮಂದಿರ ಉದ್ಘಾಟನೆಗೆ ಸಿಎಂ ಯೋಗಿಗೆ ಮಾತ್ರ ಆಹ್ವಾನ

ರಾಮಮಂದಿರ ಉದ್ಘಾಟನೆಗೆ ಸಿಎಂ ಯೋಗಿಗೆ ಮಾತ್ರ ಆಹ್ವಾನ
ಉತ್ತರ ಪ್ರದೇಶ , ಮಂಗಳವಾರ, 26 ಡಿಸೆಂಬರ್ 2023 (19:40 IST)
ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಪ್ರಧಾನಿ, ರಾಷ್ಟ್ರಪತಿ, ಸಾಧು ಸಂತರು, ಸ್ವಾಮೀಜಿಗಳು ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ.

ಈ ಪೈಕಿ ಉತ್ತರ ಪ್ರದೇಶದ ಸಿಎಮ್ ಯೋಗಿ ಆದಿತ್ಯನಾಥ್ ಅವರನ್ನೂ ಆಹ್ವಾನಿಸಲಾಗಿದೆ. ಆದರೆ ಮುಖ್ಯಮಂತ್ರಿಗಳ ಪೈಕಿ ಯೋಗಿ ಆದಿತ್ಯನಾಥ್ ಬಿಟ್ಟು ಇನ್ಯಾವ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿಲ್ಲ ಮೂಲಗಳಿಂದ ತಿಲೀದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಪಾಸಣೆಯಲ್ಲಿ ಪೇದೆ ಮೇಲೆ ಫೈರಿಂಗ್ ಮಾಡಿದ ರೌಡಿಶೀಟರ್..!