Select Your Language

Notifications

webdunia
webdunia
webdunia
webdunia

ತಪಾಸಣೆಯಲ್ಲಿ ಪೇದೆ ಮೇಲೆ ಫೈರಿಂಗ್ ಮಾಡಿದ ರೌಡಿಶೀಟರ್..!

ತಪಾಸಣೆ
ತಪಾಸಣೆಗೆ ಎಂದು ಬಂದಿದ್ದ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ವಿಶುಂಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸ್ ಕಾನ್ಸ್ಟೇಬಲ್ ತನ್ನ ತಂಡದೊಂದಿಗೆ ರೌಡಿ ಶೀಟರ್ಸ್ ತಪಾಸಣೆಗೆಂದು ಗ್ರಾಮಕ್ಕೆ ತೆರಳಿದ್ದರು. ಈ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಓರ್ವ ರೌಡಿಶೀಟರ್ ಗುಂಡಿನ ದಾಳಿ ನಡೆಸಿದ್ದಾನೆ.ರೌಡಿಶೀಟರ್ ಅಶೋಕ್ ಅಲಿಯಾಸ್ ಮುನ್ನಾ ಹಾಗೂ ಆತನ ಪುತ್ರ ಟಿಂಕುನನ್ನ  ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆ ಮೇಲೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು