Publish Date: Thu, 21 Dec 2023 (19:01 IST)
Updated Date: Thu, 21 Dec 2023 (19:06 IST)
ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಅಯೋಧ್ಯೆಯಲ್ಲಿ ಭದ್ರತಾ ವ್ಯವಸ್ಥೆಗಳ ನೀಲನಕ್ಷೆಯನ್ನು ಸಹ ಸಿದ್ಧಪಡಿಸಲಾಗಿದೆ. ಭದ್ರತಾ ವ್ಯವಸ್ಥೆಗಾಗಿ ನಮ್ಮಲ್ಲಿ ಸಾಕಷ್ಟು ಪೊಲೀಸ್ ಸಿಬ್ಬಂದಿ ಇದ್ದಾರೆ. ಇದರಲ್ಲಿ CRPF, UPSSF,PSC ಮತ್ತು ಸಿವಿಲ್ ಪೊಲೀಸ್ ಪಡೆಗಳು ಸೇರಿವೆ.ಇನ್ನು ಸೂಕ್ತ ತನಿಖೆಯಾಗದೇ, ಯಾವುದೇ ಒಬ್ಬ ವ್ಯಕ್ತಿ ದೇವಸ್ಥಾನದ ಬಳಿ ಹೋಗಲು ಸಾಧ್ಯವೇ ಆಗೋದಿಲ್ಲ ಅಂಥಾ ಪೊಲೀಸ್ ಆಧಿಕಾರಿಗಳು ಹೇಳಿದ್ದಾರೆ.