Select Your Language

Notifications

webdunia
webdunia
webdunia
webdunia

ಕೆಲಸಕ್ಕೆ ಹೋದ ಮೊದಲ ದಿನವೇ ನರ್ಸ್ ರೇಪ್ ಆಂಡ್ ಮರ್ಡರ್!

ಕೆಲಸಕ್ಕೆ ಹೋದ ಮೊದಲ ದಿನವೇ ನರ್ಸ್ ರೇಪ್ ಆಂಡ್ ಮರ್ಡರ್!
ಲಕ್ನೋ , ಭಾನುವಾರ, 1 ಮೇ 2022 (11:01 IST)
ಲಕ್ನೋ: ನರ್ಸ್ ಆಗಿ ಕೆಲಸಕ್ಕೆ ಹೋದ ಮೊದಲ ದಿನವೇ ಮಹಿಳೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ನರ್ಸ್ ಮೃತದೇಹ ಗೋಡೆಗೆ ನೇತು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೀಗಾಗಿ ಈಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದಾರೆ. ಸಾರ್ವಜನಿಕರಿಂದಲೂ ಈ ಘಟನೆಗೆ ತೀವ್ರ ಆಕ್ರೋಶವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಲ್ ಫ್ರೆಂಡ್ ಗೆ ಗಿಫ್ಟ್ ಕೊಡಲು ಸ್ವಂತ ಮೊಮ್ಮಗಳನ್ನೇ ಅಪಹರಿಸಿದ ಭೂಪ!