ವಿದ್ಯುತ್ ಉಳಿತಾಯಕ್ಕೆ ಕೇಂದ್ರ ಇಂಧನ ಇಲಾಖೆಯ ಹೊಸ ಪ್ಲ್ಯಾನ್

Webdunia
ಶನಿವಾರ, 23 ಜೂನ್ 2018 (15:17 IST)
ನವದೆಹಲಿ : ದೇಶದ ಯಾವ ಮೂಲೆಯಲ್ಲಿ ಯಾವುದೇ  ಕೆಲಸವಾಗಬೇಕಾದರೂ ಕೂಡ ವಿದ್ಯುತ್ ಅವಶ್ಯಕವಾಗಿ ಬೇಕು. ಆದ ಕಾರಣ ಬಹುಮುಖ್ಯವಾದಂತಹ ಈ ವಿದ್ಯುತ್ ಅನಗತ್ಯವಾಗಿ ಖರ್ಚಾಗುವುದನ್ನು ತಡೆಯಲು  ಕೇಂದ್ರ ಇಂಧನ ಇಲಾಖೆ ಒಂದು ಹೊಸ ನಿರ್ಧಾರವನ್ನು ಕೈಗೊಂಡಿದೆ.


ಈ ಮೂಲಕ ಕೇಂದ್ರ ಇಂಧನ ಇಲಾಖೆ ಎಸಿ ತಯಾರಕ ಕಂಪನಿಗಳು 24 ಡಿಗ್ರಿ ಸೆಲ್ಸಿಯಸ್‌ಗೆ ಡಿಪಾಲ್ಟ್ ಸೆಟ್ಟಿಂಗ್ ಮಾಡಬೇಕು ಎಂದು ಸೂಚನೆ ನೀಡಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ ಇಂಧನ ಸಚಿವ ಆರ್ ಕೆ ಸಿಂಗ್ ಅವರು,’ ಎಸಿ ತಯಾರಕ ಕಂಪನಿಗಳು 24 ಡಿಗ್ರಿ ಸೆಲ್ಸಿಯಸ್‌ಗೆ ಡಿಪಾಲ್ಟ್ ಸೆಟ್ಟಿಂಗ್ ಮಾಡಬೇಕು. ಇಂಧನ ಉಳಿತಾಯಕ್ಕೆ ಇದು ಮೊದಲ ಹೆಜ್ಜೆಯಾಗಿದ್ದು ನಂತರ ಕಡ್ಡಾಯ ಮಾಡಲಾಗುವುದು. ಒಂದು ಡಿಗ್ರಿ ಟೆಂಪ್ರೆಚರ್ ಏರಿಳಿತದಿಂದ ಶೇ. 6 ರಷ್ಟು ವಿದ್ಯುತ್ ಉಳಿಸಬಹುದು. ಹೊಟೆಲ್ ಗಳು, ಕಚೇರಿಗಳು 18 ರಿಂದ 21 ಡಿಗ್ರಿಗೆ ಎಸಿ ಸೆಟ್ ಮಾಡಿಕೊಂಡಿರುತ್ತವೆ. 24 ರಿಂದ 26 ಡಿಗ್ರಿಗೆ ಇಟ್ಟರೆ ಮನುಷ್ಯನ ದೇಹದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂಗಳನ್ನು ಟಾರ್ಗೆಟ್ ಮಾಡಲಾಗಿದೆ: ಡಿಸಿಎಂ ಪವನ್ ಕಲ್ಯಾಣ್

ರಾಜ್ಯದಲ್ಲಿರುವ ಡ್ರಗ್ಸ್‌ ದಂಧೆ ವಿರುದ್ಧ ಕಠಿಣ ಕ್ರಮ, ಪೆಡ್ಲರ್‌ಗಳಿಗೆ ನಡುಕ

ಮತ್ತಷ್ಟು ಹಣ ಕೊಡದಿದ್ದರೆ ಬೆತ್ತಲೆ ಫೋಟೋ ವೈರಲ್ ಬೆದರಿಕೆ, ಯುವಕ ಆತ್ಮಹತ್ಯೆ

ಮೋದಿ ಬಳಿಕ ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿ ಯಾರು: ಕೊನೆಗೂ ತಿಳಿಸಿದ ಮೋಹನ್ ಭಾಗವತ್

ಸಿದ್ದರಾಮಯ್ಯ ಇರುವಷ್ಟು ದಿನ ಉತ್ತಮ ಹೆಜ್ಜೆ ಇಡಲಿ: ವಿಜಯೇಂದ್ರ

ಮುಂದಿನ ಸುದ್ದಿ
Show comments