Select Your Language

Notifications

webdunia
webdunia
webdunia
webdunia

ಮಗ ಸತ್ತ ಮೇಲೆ ಸೊಸೆ ಚೆಲ್ಲಾಟ: ರುಂಡ ಕತ್ತರಿಸಿದ ಅತ್ತೆ

ಮಗ ಸತ್ತ ಮೇಲೆ ಸೊಸೆ ಚೆಲ್ಲಾಟ: ರುಂಡ ಕತ್ತರಿಸಿದ ಅತ್ತೆ
ಹೈದರಾಬಾದ್ , ಶನಿವಾರ, 13 ಆಗಸ್ಟ್ 2022 (09:50 IST)
ಹೈದರಾಬಾದ್: ಮಗ ತೀರಿಕೊಂಡ ಮೇಲೆ ಸೊಸೆ ಅನೈತಿಕ ಸಂಬಂಧ ಮಾಡಿದ್ದರಿಂದ ಆಕ್ರೋಶಗೊಂಡ ಅತ್ತೆ ರುಂಡ ಕತ್ತರಿಸಿ ಪೊಲೀಸ್ ಠಾಣೆಗೇ ತಂದೊಪ್ಪಿಸಿದ್ದಾಳೆ!

ಗಂಡನ ಸಾವಿನ ಬಳಿಕ ಸೊಸೆ ಅಕ್ರಮ ಸಂಬಂಧ ಹೊಂದಿದ್ದಳು. ಸೊಸೆ ಇಬ್ಬರು ಮಕ್ಕಳೊಂದಿಗೆ ಅತ್ತೆಯೊಂದಿಗೆ ಒಂದೇ ಮನೆಯಲ್ಲಿ ವಾಸವಿದ್ದಳು. ಆದರೆ ಆಸ್ತಿ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆಯುತ್ತಿತ್ತು.

ತನ್ನ ಆಸ್ತಿಯನ್ನು ಸೊಸೆ ಎಲ್ಲಿ ಪ್ರಿಯಕರನಿಗೆ ಕೊಟ್ಟು ಬಿಡುತ್ತಾಳೋ ಎಂಬ ಆತಂಕದಿಂದ ಅತ್ತೆ ಸೊಸೆಯ ರುಂಡ ಕತ್ತರಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಳೆಗೆ ಸ್ನಾನ ಮಾಡಲು ಬಂದ ಬಾಲಕಿ ಮೇಲೆ ಅತ್ಯಾಚಾರ