Publish Date: Thu, 11 Aug 2022 (15:25 IST)
Updated Date: Thu, 11 Aug 2022 (15:39 IST)
ಕೊಲೆ ಕೇಸ್ ನಲ್ಲಿ ಸಜಾಗಿದ್ದ ಪ್ರೋಡ್ಯೂಸರ್ಗೆ ಸುಪ್ರಿಮ್ ನಿಂದ ಜಾಮೀನು ನೀಡಲಾಗಿದೆ.ಸಹ ನಟ ವಿನೋದ್ ನ ಹಾರಿಸಿ ಕೊಲೆ ಮಾಡಿದ್ದ .2008 ರಲ್ಲಿ ಶೂಟೌಟ್ ಮಾಡಿದ್ದ ಬಾಗಲೂರಿನ ಫಾರ್ಮ್ ಹೌಸಲ್ಲಿ ಘಟನೆ ನಡೆದಿದೆ.ಕುಡಿದ ಮತ್ತಿನಲ್ಲಿ ಶೂಟ್ ಮಾಡಿದ್ದ ಗೋವಾರ್ಧನ್ ಮೂರ್ತಿ.೬ ವರ್ಷ,೨ ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ .೨೦೧೨ ರಲ್ಲಿ ಸೆಷೆನ್ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿತ್ತು.ಸದ್ಯ ಬೇಲ್ ಆಗಿದ್ದು, ಇನ್ನೂ ಮೂರ್ನಾಲ್ಕು ದಿನದಲ್ಲಿ ಬಿಡುಗಡೆ ಆಗಲಿದ್ದಾನೆ