Select Your Language

Notifications

webdunia
webdunia
webdunia
webdunia

ಹೋಳಿ ಹಬ್ಬದ ನಡುವೆ ಬಾಲಕಿಯ ಅಪಹರಿಸಿ ಅತ್ಯಾಚಾರ

ಹೋಳಿ ಹಬ್ಬದ ನಡುವೆ ಬಾಲಕಿಯ ಅಪಹರಿಸಿ ಅತ್ಯಾಚಾರ
ಲಕ್ನೋ , ಸೋಮವಾರ, 21 ಮಾರ್ಚ್ 2022 (11:44 IST)
ಲಕ್ನೋ: ಹೋಳಿ ಹಬ್ಬದ ರಂಗು ಕೆಲವರಲ್ಲಿ ಖುಷಿ ತಂದಿದ್ದರೆ ಈ ಬಾಲಕಿಯ ಬದುಕಿನಲ್ಲಿ ಕತ್ತಲು ನೀಡಿದೆ.

ಹೋಳಿ ಹಬ್ಬವಾಡುತ್ತಿದ್ದ ಬಾಲಕಿಯನ್ನು ಅಪಹರಿಸಿದ ಐವರು ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಗಾಝಿಯಾಬಾದ್ ನಲ್ಲಿ ಈ ಘಟನೆ ನಡೆದಿದೆ.

ಬಾಲಕಿಯ ತಂದೆ-ತಾಯಿ ಇಬ್ಬರೂ ಮೃತಪಟ್ಟಿದ್ದಾರೆ. ಹೀಗಾಗಿ ಮಾವನ ಮನೆಯಲ್ಲಿದ್ದಳು. ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದರೆ ಅವರೂ ಸರಿಯಾಗಿ ಸ್ಪಂದಿಸಲಿಲ್ಲ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೋಷಕರು ಬದುಕಿರುವಾಗ ಮಕ್ಕಳು ಆಸ್ತಿ ಲಾಭ ಪಡೆಯಲು ಸಾಧ್ಯವಿಲ್ಲ : ಹೈಕೋರ್ಟ್