Select Your Language

Notifications

webdunia
webdunia
webdunia
webdunia

ಮಹಿಳೆಯ ಮೇಲೆ ಮಾನಭಂಗ ಎಸಗಿ ಖಾಸಗಿ ಭಾಗಕ್ಕೆ ಗಾಜಿನ ಬಾಟಲಿ ತುರುಕಿದ ಕಾಮುಕರು

ಮಹಿಳೆಯ ಮೇಲೆ ಮಾನಭಂಗ ಎಸಗಿ ಖಾಸಗಿ ಭಾಗಕ್ಕೆ ಗಾಜಿನ ಬಾಟಲಿ ತುರುಕಿದ ಕಾಮುಕರು
ಜೈಪುರ , ಗುರುವಾರ, 28 ಜನವರಿ 2021 (06:51 IST)
ಜೈಪುರ : ದಲಿತ ಮಹಿಳೆಯೊಬ್ಬಳ ಮೇಲೆ ಮೂವರು ಪುರುಷರು ಸೇರಿ ಕ್ರೂರವಾಗಿ ಮಾನಭಂಗ ಎಸಗಿದ ಘಟನೆ ರಾಜಸ್ಥಾನದ ನಾಗೌರ್ ನಲ್ಲಿ ನಡೆದಿದೆ.

ಮಹಿಳೆ ಮಜ್ಜಿಗೆ ತರಲು ಮನೆಯಿಂದ ಹೊರಗೆ ಬಂದ ವೇಳೆ ಮಹಿಳೆಯನ್ನು ಹಿಡಿದು ಎಳೆದೊಯ್ದ ಕಾಮುಕರು ಆಕೆಯ ಮೇಲೆ ಮಾನಭಂಗ ಎಸಗಿ ಪೊಲೀಸರಿಗೆ ತಿಳಿಸಿದರೆ ಮನೆಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಆಕೆಯ ಖಾಸಗಿ ಭಾಗಕ್ಕೆ ಗಾಜಿನ ಬಾಟಲಿ ಸೇರಿಸಿದ್ದಾರೆ.

ಈ ಬಗ್ಗೆ ಮಹಿಳೆ ತನ್ನ ಕುಟುಂಬದವರಿಗೆ ತಿಳಿಸಿದ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆ ಮೇಲೆ ಟಂಟಂ ವಾಹನ ಚಾಲಕ ಎಸಗಿದ ಇಂತಹ ಕೃತ್ಯ