Select Your Language

Notifications

webdunia
webdunia
webdunia
webdunia

ಹುಡುಗಿಯ ಮೇಲೆ ಮಾನಭಂಗ ಎಸಗಿದ ಕಾಮುಕರು ಮಾಡಿದ್ದೇನು ಗೊತ್ತಾ?

ಹುಡುಗಿಯ ಮೇಲೆ ಮಾನಭಂಗ ಎಸಗಿದ ಕಾಮುಕರು ಮಾಡಿದ್ದೇನು ಗೊತ್ತಾ?
ಬಿಹಾರ , ಗುರುವಾರ, 14 ಜನವರಿ 2021 (08:54 IST)
ಬಿಹಾರ : ಬಿಹಾರದ ಮಧುಬನಿ ಜಿಲ್ಲೆಯಲ್ಲಿ 15 ವರ್ಷದ ಕಿವಿ ಕೇಳದ, ಮಾತು ಬಾರದ ಹುಡುಗಿಯ ಮೇಲೆ ಕಾಮುಕರು ಸಾಮೂಹಿಕ ಮಾನಭಂಗ ಎಸಗಿ ಆಕೆಯ ಕಣ್ಣುಗಳಿಗೆ ತೀವ್ರವಾಗಿ ಹಾನಿ ಮಾಡಿದ ಘಟನೆ ನಡೆದಿದೆ.

ಹುಡುಗಿ ಗ್ರಾಮದ ಹೊಲದಲ್ಲಿ ಆಡುಗಳನ್ನು ಮೇಯಿಸಲು ಹೋದಾಗ  ಈ ಘಟನೆ ನಡೆದಿದೆ. ಹುಡುಗಿ ಆರೋಪಿಗಳನ್ನು ಗುರುತಿಸಬಾರದೆಂದು ನೀಚರು ಆಕೆಯ ಕಣ್ಣುಗಳನ್ನು ತೀಕ್ಷ್ಣವಾದ ವಸ್ತುವಿನಿಂದ ಹಾನಿಗೊಳಿಸಿದ್ದು, ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಆಕೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು,ಪೊಲೀಸರು ಶಂಕಿತ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಪತ್ನಿಯ ಮೇಲೆ ಆ್ಯಸಿಡ್ ಎರಚಿದ ಪತಿ