Select Your Language

Notifications

webdunia
webdunia
webdunia
webdunia

ಚಾಕೋಲೇಟ್ ಖರೀದಿಸಲು ಕಿರಾಣಿ ಅಂಗಡಿಗೆ ಹೋದ ಹುಡುಗಿಗೆ ವ್ಯಕ್ತಿ ಮಾಡಿದ್ದೇನು?

ಚಾಕೋಲೇಟ್ ಖರೀದಿಸಲು ಕಿರಾಣಿ ಅಂಗಡಿಗೆ ಹೋದ ಹುಡುಗಿಗೆ ವ್ಯಕ್ತಿ ಮಾಡಿದ್ದೇನು?
ಅಹಮದಾಬಾದ್ , ಶನಿವಾರ, 24 ಅಕ್ಟೋಬರ್ 2020 (10:02 IST)
ಅಹಮದಾಬಾದ್ : 8 ವರ್ಷದ ಬಾಲಕಿಯ ಕೆನ್ನೆ ಕಚ್ಚಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ  55 ವರ್ಷದ ವ್ಯಕ್ತಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ಚಾಕೋಲೇಟ್ ಖರೀದಿಸಲು ಕಿರಾಣಿ ಅಂಗಡಿಗೆ ಹೋಗಿದ್ದಾಗ ಆರೋಪಿ ಬಾಲಕಿಯನ್ನು ಅಂಗಡಿಯೊಳಗೆ ಎಳೆದುಕೊಂಡು ಆಕೆಯ ಕೆನ್ನೆ ಕಚ್ಚಿ ಗಾಯ ಮಾಡಿದ್ದಾನೆ.

ಈ ಬಗ್ಗೆ ಬಾಲಕಿಯ ತಂದೆ ಆರೋಪಿಯ ವಿರುದ್ಧ ದೂರು ನೀಡಿದ್ದು, ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆನ್ ಲೈನ್ ಕ್ಲಾಸ್ ನಲ್ಲಿ ಉತ್ತರಿಸದ ಪುತ್ರಿಗೆ ಅಮ್ಮ ನೀಡಿದ್ದು ಇದೆಂಥಾ ಶಿಕ್ಷೆ!