Select Your Language

Notifications

webdunia
webdunia
webdunia
webdunia

ಉಚಿತ ಒಳ ಉಡುಪು ನೀಡುವ ಆಫರ್ ನೀಡಿ ಯುವತಿಗೆ ಆನ್ ಲೈನ್ ನಲ್ಲಿ ಲೈಂಗಿಕ ಕಿರುಕುಳ

ಉಚಿತ ಒಳ ಉಡುಪು ನೀಡುವ ಆಫರ್ ನೀಡಿ ಯುವತಿಗೆ ಆನ್ ಲೈನ್ ನಲ್ಲಿ ಲೈಂಗಿಕ ಕಿರುಕುಳ
ಅಹಮದಾಬಾದ್ , ಗುರುವಾರ, 14 ಜನವರಿ 2021 (09:11 IST)
ಅಹಮದಾಬಾದ್ : ಉಚಿತ ಒಳ ಉಡುಪು ನೀಡುವ ಆಫರ್ ನೀಡಿ ವ್ಯಕ್ತಿಯೊಬ್ಬ ಯುವತಿಯೊಬ್ಬಳ ಫೋಟೊ ಇಟ್ಟುಕೊಂಡು ಬ್ಲ್ಯಾಕ್ ಮೇಲೆ ಮಾಡುತ್ತಿದ್ದ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.


ಯುವತಿಯನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯೊಬ್ಬ ಆಕೆಯ ಫೋನ್ ನಂಬರ್ ಪಡೆದುಕೊಂಡು ಉಚಿತ ಒಳಉಡುಪು ನೀಡುವ ಆಫರ್ ನೀಡಿ ಆಕೆಯ ಫೋಟೊ ಮತ್ತು ಇನ್ನಿತರ ಮಾಹಿತಿಗಳನ್ನು ಪಡೆದುಕೊಂಡಿದ್ದಾನೆ. ಬಳಿಕ ಆತ ಯುವತಿಯೊಂದಿಗೆ ಕೆಟ್ಟದಾಗಿ ವರ್ತಿಸಲು ಶುರುಮಾಡಿ ನಗ್ನ ಚಿತ್ರಗಳನ್ನು ಕಳುಹಿಸುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಯುವತಿ ವಿರೋಧಿಸಿದಾಗ ಆಕೆಯ ಫೋಟೊಗಳನ್ನು ಇಂಟರ್ ನೆಟ್ ನಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿಯನ್ನು ಅಪಹರಿಸಿ ಮತ್ತಿನ ಮಾತ್ರೆ ನೀಡಿ ಇಂತಹ ನೀಚ ಕೃತ್ಯ ಎಸಗಿದ ಕಾಮುಕರು