Select Your Language

Notifications

webdunia
webdunia
webdunia
webdunia

40 ವರ್ಷದ ವ್ಯಕ್ತಿಯ ಬಟ್ಟೆ ಹರಿದು ಮೂವರು ಸ್ನೇಹಿತರು ಇಂತಹ ಕೆಲಸ ಮಾಡೋದಾ?

40 ವರ್ಷದ ವ್ಯಕ್ತಿಯ ಬಟ್ಟೆ ಹರಿದು  ಮೂವರು ಸ್ನೇಹಿತರು ಇಂತಹ ಕೆಲಸ ಮಾಡೋದಾ?
ಅಹಮದಾಬಾದ್ , ಭಾನುವಾರ, 20 ಡಿಸೆಂಬರ್ 2020 (07:14 IST)
ಅಹಮದಾಬಾದ್ : ಗುಜರಾತ್ ನ ವಾಸ್ತಾದಲ್ಲಿ ವ್ಯಕ್ತಿಯೊಬ್ಬನಿಗೆ ಆತನ  ಸ್ನೇಹಿತರು ಸೇರಿ ಲೈಂಗಿಕ ಕಿರುಕುಳ ನೀಡಿದ್ದಾರೆ.

ರಾತ್ರಿ ವೇಳೆ 40 ವರ್ಷದ ಸಂತ್ರಸ್ತ ತನ್ನ ಮೂವರು ಸ್ನೇಹಿತರ ಜೊತೆ ಕುಳಿತಿದ್ದಾಗ ಆತನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಆತನ ಬಟ್ಟೆಗಳನ್ನು ಹರಿದು  ವಿಡಿಯೋ ಮಾಡಿ ಅದನ್ನು ಬೇರೆಯವರಿಗೆ ಕಳುಹಿಸಿದ್ದಾರೆ. ಈ ಘಟನೆಯಿಂದ  ಸಂತ್ರಸ್ತ ವ್ಯಕ್ತಿಯ ಆರೋಗ್ಯ ಹದಗೆಟ್ಟ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಲ್ಲಿ ಆತ ಮೂವರು ಆರೋಪಿ ಸ್ನೇಹಿತರ ವಿರುದ್ಧ ಪೊಲಿಸರಿಗೆ ದೂರು ನೀಡಿದ್ದಾನೆ. ಮೂವರ ವಿರುದ್ಧ ಅಸ್ವಾಭಾವಿಕ ಲೈಂಗಿಕತೆಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿದ್ರೆ ಮಾಡುತ್ತಿದ್ದ ಅಕ್ಕನಿಗೆ ತಮ್ಮ ಹೀಗಾ ಮಾಡೋದು?