Select Your Language

Notifications

webdunia
webdunia
webdunia
webdunia

70 ವರ್ಷದ ವೃದ್ಧೆಯ ಮೇಲೆ ಯುವಕನಿಂದ ಮಾನಭಂಗ

70 ವರ್ಷದ ವೃದ್ಧೆಯ ಮೇಲೆ ಯುವಕನಿಂದ ಮಾನಭಂಗ
ಬುಲಂದ್ ಶಹರ್ , ಶನಿವಾರ, 6 ಮಾರ್ಚ್ 2021 (09:38 IST)
ಬುಲಂದ್ ಶಹರ್ : 70 ವರ್ಷದ ವೃದ್ಧೆಯ ಮೇಲೆ ಯುವಕನೊಬ್ಬ ಮಾನಭಂಗ ಎಸಗಿದ ಘಟನೆ ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ನಡೆದಿದೆ.

ಮನೆಯಲ್ಲಿ ಕುಳಿತಿದ್ದ ವೃದ್ಧೆಯನ್ನು ಕರೆದೊಯ್ಯು ಇಂತಹ ಘೋರ ಕೃತ್ಯ ಎಸಗಿ ಬೆದರಿಕೆ ಹಾಕಿ ಆರೋಪಿ ಪರಾರಿಯಾಗಿದ್ದಾನೆ. ಈ ಬಗ್ಗೆ ವೃದ್ಧೆಯ ಮಗ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಅತಿಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾನಭಂಗಕ್ಕೊಳಗಾದ ಯುವತಿ ನೇಣಿಗೆ ಶರಣು