Select Your Language

Notifications

webdunia
webdunia
webdunia
webdunia

ವಿಧವೆಯ ಮೇಲೆ ಇಬ್ಬರು ಪುರುಷರಿಂದ ಸಾಮೂಹಿಕ ಮಾನಭಂಗ

ವಿಧವೆಯ ಮೇಲೆ ಇಬ್ಬರು ಪುರುಷರಿಂದ ಸಾಮೂಹಿಕ ಮಾನಭಂಗ
ಪಾಟ್ನಾ , ಶನಿವಾರ, 6 ಮಾರ್ಚ್ 2021 (09:32 IST)
ಪಾಟ್ನಾ : ಇಬ್ಬರು ಪುರುಷರು ಸೇರಿ 30 ವರ್ಷದ ವಿಧವೆಯ ಮೇಲೆ ಸಾಮೂಹಿಕ ಮಾನಭಂಗ ಎಸಗಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಮಹಿಳೆಗೆ 13 ಮತ್ತು 16 ವರ್ಷದ ಇಬ್ಬರು ಗಂಡುಮಕ್ಕಳಿದ್ದಾರೆ. ಮಹಿಳೆ ಯ ಮನೆಗೆ ಬಂದಿದ್ದ ಸೋದರ ಸಂಬಂಧಿ ಸಹೋದರಿಯ ಪತಿ ಹಾಗೂ ಆತನ ಸೋದರ ಮಾವ ಸೇರಿ ಮಹಿಳೆಯ ಮೇಲೆ ಆಕೆಯ ಕಿರಿಯ ಮಗನ ಮುಂದೆಯೇ ಮಾನಭಂಗ ಎಸಗಿದ್ದಾರೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು,ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಸೇರ್ಪಡೆಯಾಗುವ ಬಗ್ಗೆ ಸಿಎಂ ಇಬ್ರಾಹಿಂ ಹೇಳಿದ್ದೇನು?