Select Your Language

Notifications

webdunia
webdunia
webdunia
webdunia

ವಿವಾಹಿತ ಯುವತಿಗೆ ಮತ್ತಿನ ಔಷಧ ನೀಡಿ ಬಲಾತ್ಕಾರ

ವಿವಾಹಿತ ಯುವತಿಗೆ ಮತ್ತಿನ ಔಷಧ ನೀಡಿ ಬಲಾತ್ಕಾರ
ಇಂದೋರ್ , ಮಂಗಳವಾರ, 15 ಮಾರ್ಚ್ 2022 (09:10 IST)
ಇಂದೋರ್: 25 ವರ್ಷದ ವಿವಾಹಿತ ಯುವತಿಗೆ ಮತ್ತು ಬರಿಸುವ ಔಷಧ ನೀಡಿ ಕಾಮುಕರು ಅತ್ಯಾಚಾರವೆಸಗಿದ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಕಳೆದ ಡಿಸೆಂಬರ್ ನಲ್ಲಿ ಈ ಘಟನೆ ನಡೆದಿತ್ತು. ಮಹಿಳೆಯನ್ನು ಮನೆಗೆ ಕರೆಸಿಉಪಾಹಾರದಲ್ಲಿ ಮತ್ತು ಬರಿಸುವ ಔಷಧ ನೀಡಿ ಪ್ರಜ್ಞೆ ತಪ್ಪಿಸಲಾಗಿತ್ತು. ಬಳಿಕ ಕೃತ್ಯದ ಫೋಟೋ ತೆಗೆದುಕೊಂಡಿದ್ದರು.

ಇದೇ ಫೋಟೋ ಬಳಸಿ ಬೆದರಿಸಿ ಮಹಿಳೆಯ ಮೇಲೆ ಹಲವು ಬಾರಿ ದೌರ್ಜನ್ಯವೆಸಗಿದ್ದರು. ಇದೀಗ ಕಿರುಕುಳ ತಾಳಲಾರದೇ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯನ್ನ ಚಾಕುವಿನಿಂದ ಶಾಲಾ ಆವರಣದಲ್ಲಿಇರತ ! ಮುಂದೇನಾಯ್ತು?