Select Your Language

Notifications

webdunia
webdunia
webdunia
Sunday, 13 April 2025
webdunia

ವಿದ್ಯಾರ್ಥಿನಿ ಮೇಲೆ ರೇಪ್: ಶಿಕ್ಷಕನಿಗೆ 20 ವರ್ಷ ಜೈಲು

ಅತ್ಯಾಚಾರ
ಬೆಂಗಳೂರು , ಸೋಮವಾರ, 14 ಮಾರ್ಚ್ 2022 (09:40 IST)
ಬೆಂಗಳೂರು: ಶಾಲೆಯಲ್ಲೇ ಆರು ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

2014 ರ ಅಕ್ಟೋಬರ್ ನಲ್ಲಿ ಪ್ರಕರಣ ನಡೆದಿತ್ತು. ಈ ಸಂಬಂಧ ಆಗ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಅದೇ ಸಂದರ್ಭದಲ್ಲೇ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದರು.

ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನಲೆಯಲ್ಲಿ 20 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ. 2014 ರಲ್ಲಿ ಬಾಲಕಿಯನ್ನು ಊಟದ ವೇಳೆ ಶೌಚಾಲಯಕ್ಕೆ ಕರೆದೊಯ್ದು ಶಿಕ್ಷಕ ಅತ್ಯಾಚಾರ ನಡೆಸಿದ್ದ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಜೊತೆ ಮಿಲನ ಕ್ರಿಯೆ ನಡೆಸಲು ಹೊರಟಿದ್ದ ಪತಿಗೆ ಜನನಾಂಗ ನೋಡಿ ಶಾಕ್ !